ವಿಶೇಷ: ಚೈನಾ ಕಂಪೆನಿಯ ಮೊಬೈಲ್ ಬ್ರ್ಯಾಂಡ್ ಗಳು ನಮಗೆ ಬೇಡ, ಬೇರೆ ದೇಶದ್ದಾದರೂ ಸರಿ ಎನ್ನುವವರಿಗೊಂದು ಗುಡ್ ನ್ಯೂಸ್.ಯುಎಸ್ ಎ ಯ ಅತ್ಯಾಧುನಿಕ ಮತ್ತು ಉತ್ಕೃಷ್ಟ ಮೊಬೈಲ್ ಕಂಪೆನಿ ತನ್ನ ಹೊಸ ಮೊಬೈಲ್ ಪಿ 36 ಸೀರಿಸ್ ಬಿಡುಗಡೆ ಮಾಡಿದೆ.ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಇಂಟೆಲ್ ಕಂಪೆನಿಯ ಈ ಮೊಬೈಲ್ ನ ಬೆಲೆ 6,299 ನೀಲಿ ಮತ್ತು ಕಪ್ಪುಗಳಲ್ಲಿ ಲಭ್ಯವಿರುವ ಈ ಸೆಟ್ ನಲ್ಲಿ 2GB RAM,32 GB ROM, 4000mh ಮತ್ತು 5000mh ಬ್ಯಾಟರಿ ಇದೆ. 8 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದ್ದು ಇದೊಂದು ಕ್ಯಾಮರಾ ಎಕ್ಸ್ ಪರ್ಟ್ ಮೊಬೈಲ್ ಎಂದು ಕಂಪೆನಿ ಹೇಳಿಕೊಂಡಿದೆ.ಕಮ್ಮಿ ಬಜೆಟ್ ನಲ್ಲಿ ಒಳ್ಳೆಯ ಮೊಬೈಲ್ ಬೇಕು ಎನ್ನುವವರಿಗೆ ಇಂಟೆಲ್ ನ ಈ ಮೊಬೈಲ್ ಬೆಸ್ಟ್
Here's what @Olamide has to say about the itel P36 series. If you haven't gotten yours yet, just tap on these links to order;https://t.co/KSGeENr5lE> https://t.co/EsKYyvdfpz> #itelP36Series#AStepFaster pic.twitter.com/5H5t3gcvxv
— itel (@itelNigeria) June 9, 2020