ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ಭಾರತ ದೇಶವನ್ನು ಕೂಡ ಆವರಿದೆ. ಜ.30ರಂದು ಕೇರಳದಲ್ಲಿ ದೇಶದ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ನಂತರ ಇಲ್ಲಿವರೆಗೆ ವಿವಿಧ ರಾಜ್ಯಗಳನ್ನು ಆವರಿಸಿದೆ.
ಭಾರತದಲ್ಲಿ ಬೆಂಗಳೂರು, ಪುಣೆ, ದೆಹಲಿ, ಜೈಪುರ, ಆಗ್ರಾ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಜನ ಕಂಗಾಲಾಗಿದ್ದಾರೆ.
ಇಲ್ಲಿದೆ ಸೋಂಕಿತರು, ಶಂಕಿತರು,ಮೃತರ ಮಾಹಿತಿ:
ಭಾರತದಲ್ಲಿ ಸದ್ಯ ಕೋವಿಡ್ ಸೋಂಕು ದೃಢಪಟ್ಟಿರುವವರ ಸಂಖ್ಯೆ: 4289
ದೇಶದಲ್ಲಿ ಕೋವಿಡ್ ಸೋಂಕಿನಿಂದ ಸತ್ತವರು: 118
ಮಹಾರಾಷ್ಟ್ರ – 45, ತೆಲಂಗಾಣ–11, ಗುಜರಾತ್–11, ಪಂಜಾಬ್ –7, ಮಧ್ಯಪ್ರದೇಶ –13, ಪಶ್ಚಿಮ ಬಂಗಾಳ- 3, ಕರ್ನಾಟಕ–4, ಜಮ್ಮು ಮತ್ತು ಕಾಶ್ಮೀರ– 2, ಕೇರಳ–2, ದೆಹಲಿ –7, ಬಿಹಾರ – 1, ಹಿಮಾಚಲ ಪ್ರದೇಶ –2, ತಮಿಳುನಾಡು–5, ಉತ್ತರ ಪ್ರದೇಶ – 3, ರಾಜಸ್ಥಾನ–1, ಆಂಧ್ರಪ್ರದೇಶ–1
ಕೊರೊನಾ ವೈರಸ್ ಸೋಂಕು ದೃಢವಾಗಿರುವ ರಾಜ್ಯಗಳು ಮತ್ತು ಸಂಖ್ಯೆಗಳು:
ಮಹಾರಾಷ್ಟ್ರ –748, ತಮಿಳುನಾಡು –571, ದೆಹಲಿ – 503, ತೆಲಂಗಾಣ – 334
-ಕೇರಳ- 314, ಉತ್ತರ ಪ್ರದೇಶ –278, ರಾಜಸ್ಥಾನ – 266, ಆಂಧ್ರಪ್ರದೇಶ – 252, ಮಧ್ಯಪ್ರದೇಶ –193, ಕರ್ನಾಟಕ –151, ಗುಜಾರಾತ್ – 128, ಹರಿಯಾಣ – 90 , ಜಮ್ಮು ಮತ್ತು ಕಾಶ್ಮೀರ –106, ಪಶ್ಚಿಮ ಬಂಗಾಳ – 80, ಪಂಜಾಬ್ – 68, ಒಡಿಶಾ – 39, ಬಿಹಾರ –32, ಉತ್ತರಾಖಂಡ–26, ಅಸ್ಸಾಂ – 26, ಚಂಡೀಗಢ– 18
-ಲಡಾಕ್ –14, ಹಿಮಾಚಲ ಪ್ರದೇಶ –13, ಅಂಡಮಾನ್ ನಿಕೋಬಾರ್ –10
-ಚತ್ತೀಸಗಢ–10, ಗೋವಾ –7, ಪುದುಚೆರಿ – 5, ಜಾರ್ಖಂಡ್ – 3, ಮಣಿಪುರ –2, ಅರುಣಾಚಲ ಪ್ರದೇಶ – 1, ಮಿಜೊರಾಂ–1
ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು: 328












