ಅದಮಾರು ಮಠ: ನೂತನ ಉಪಹಾರ ಮಂದಿರ ಉದ್ಘಾಟನೆ

ಉಡುಪಿ: ಅದಮಾರು ಮಠದ ಹಿಂಭಾಗದಲ್ಲಿರುವ ಅದಮಾರು ಮಠದ ಅತಿಥಿಗೃಹದಲ್ಲಿ ನೂತನವಾಗಿ ನಿರ್ಮಿಸಿರುವ ಉಪಹಾರ ಮಂದಿರವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ಅಧಿಕಾರಿಗಳಾದ ಗೋವಿಂದರಾಜ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.