ಮಾಹೆಯಲ್ಲಿ ಅಮೃತ ಯುವ ಕಲೋತ್ಸವ ಉದ್ಘಾಟನೆ

ಮಣಿಪಾಲ: ಮೂರು ದಿನಗಳ ಅಮೃತ ಯುವ ಕಲೋತ್ಸವವನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚ ಮಂಗಳವಾರದಂದು ಉದ್ಘಾಟಿಸಿದರು.

ಡಾ.ಎಚ್.ಎಸ್.ಬಲ್ಲಾಲ್, ಪ್ರೊ.ಎಂ.ಡಿ.ನಲಪಟ್, ಹೆಲೆನ್ ಆಚಾರ್ಯ ಮತ್ತು ಪ್ರೊ.ವರದೇಶ್ ಹಿರೇಗಂಗೆ ಉಪಸ್ಥಿತರಿದ್ದರು.