ಇನ್ ಟಚ್ ಮಾರ್ಕೆಟಿಂಗ್ ನಲ್ಲಿ ನೇರ ನೇಮಕಾತಿ ನಡೆಯಲಿದೆ, ಹೊಸಬರೂ ಕೂಡ ಅರ್ಜಿ ಸಲ್ಲಿಸಬಹುದು ಆಸಕ್ತಿಯುಳ್ಳ ಅಭ್ಯರ್ಥಿಗಳು ನಮ್ಮ ಕಂಪನಿಗೆ ಭೇಟಿ ನೀಡಬಹುದು.
ಉದ್ಯೆಯ ವಿವರ:
ಗ್ರಾಫಿಕ್ ಡಿಸೈನರ್
ಕ್ಯಾಮರಾ ಮ್ಯಾನ್ /ವಿಡಿಯೋ ಎಡಿಟರ್
ಮಾರ್ಕೆಟಿಂಗ್
ಸೋಶಿಯಲ್ ಮೀಡಿಯಾ ಮ್ಯಾನೇಜರ್
ಕೂಡಲೇ ಸಂಪರ್ಕಿಸಿ:8105732895
send cv To:[email protected]

















