ನವದೆಹಲಿ: ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ವಿಶೇಷ ಮಾರಾಟ ಹಿನ್ನೆಲೆಯಲ್ಲಿ ಅಮೆರಿಕದ ವೈಟ್–ವೆಸ್ಟಿಂಗ್ಹೌಸ್ ಬ್ರ್ಯಾಂಡ್ನ ಸೆಮಿ ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ.
ಈ ಬ್ಯಾಂಡ್ನ 7ಕೆ.ಜಿ ವಾಷಿಂಗ್ ಮೆಷಿನ್ಗೆ ₹7,299 ನಿಗದಿಯಾಗಿದೆ. 8ಕೆ.ಜಿ. ಸಾಮರ್ಥ್ಯದ ಮೆಷಿನ್ಗೆ ₹8,799 ಹಾಗೂ 9ಕೆ.ಜಿ. ಸಾಮರ್ಥ್ಯದ ಸೆಮಿ ಆಟೊಮ್ಯಾಟಿಕ್ ಮೆಷಿನ್ಗೆ ₹9,799 ಇದೆ. ಅಮೆಜಾನ್ನಲ್ಲಿ ಎಚ್ಡಿಎಫ್ಸಿ ಕಾರ್ಡ್ ಬಳಸಿ ಖರೀದಿ ನಡೆಸುವವರಿಗೆ ಶೇ. 10ರಷ್ಟು ಹೆಚ್ಚುವರಿ ರಿಯಾಯಿತಿ ಸಿಗುತ್ತಿದೆ.