ಪರ್ಕಳ: ಮೀನು ಖಾದ್ಯ ಮತ್ತು ನಾಟಿ ಕೋಳಿ ಪ್ರೇಮಿಗಳಿಗಾಗಿ ‘ಹೋಟೆಲ್ ತುಳುನಾಡು’ ಶುಭಾರಂಭ

ಪರ್ಕಳ: ತುಳುನಾಡಿನ ಜನರಿಗೆ ಮೀನು ಹಾಗೂ ನಾಟಿ ಕೋಳಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಮೀನು-ಕೋಳಿ ಪ್ರಿಯರಿಗಾಗಿ ಪರ್ಕಳ ಬಸ್ ನಿಲ್ದಾಣದ ಬಳಿ ಏ.9 ರಂದು ಹೊಸದಾಗಿ ಪ್ರಾರಂಭವಾಗಲಿದೆ ‘ಹೋಟೆಲ್ ತುಳುನಾಡು’. ಬಾಳೆ ಎಲೆ ಮೀನು ಊಟ. ಶುದ್ದ ತೆಂಗಿನ ಎಣ್ಣೆಯಲ್ಲಿ ತಯಾರಿಸಲಾಗುವ ಅಡುಗೆ ಖಾದ್ಯಗಳು ಲಭ್ಯ. ಬೆಳಿಗ್ಗೆ 11 ರಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ. ಹೋಂ ಡೆಲಿವರಿ ಸೌಲಭ್ಯವಿದೆ.

ಸಂಪರ್ಕ: 9606735984