ಕಾರ್ಕಳ: ಸೆಪ್ಟೆಂಬರ್ 02 ರಂದು ಹೋಟೆಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನೆ

ಕಾರ್ಕಳ: ಹೋಟೆಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 02 ಶುಕ್ರವಾರದಂದು ರಾ.ಹೆದ್ದಾರಿ 169 ರ ಕುದುರೆಮುಖ ರಸ್ತೆಯ ಪುಲ್ಕೇರಿ ಬೈಪಾಸ್ ಬಳಿ ನಡೆಯಲಿದೆ.

ಹೋಟೆಲ್ ಮಯೂರ ಇಂಟರ್ ನ್ಯಾಶನಲ್ ನಲ್ಲಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ವ್ಯವಸ್ಥೆ, ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಬಾಂಕ್ವೆಟ್ ಹಾಲ್ ಗಳಿರಲಿವೆ.

ವಿಳಾಸ:

ರಾ.ಹೆ169,
ಕುದುರೆಮುಖ ರಸ್ತೆ
ಪುಲ್ಕೇರಿ ಬೈಪಾಸ್
ಕಾರ್ಕಳ 574-104