ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳ ಫಲಿತಾಂಶ

ಬಂಟ್ವಾಳ: ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಬಯಲು ಕಂಬಳ ಕೂಟ ಶನಿವಾರ ಆರಂಭಗೊಂಡು ಭಾನುವಾರ ಸಮಾಪನಗೊಂಡಿತು.
ಕೂಟದಲ್ಲಿ ಸುಮಾರು 142 ಜತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ: 2 ಜೊತೆ, ಅಡ್ಡಹಲಗೆ: 3 ಜೊತೆ, ಹಗ್ಗ ಹಿರಿಯ: 14 ಜೊತೆ
ನೇಗಿಲು ಹಿರಿಯ: 24 ಜೊತೆ, ಹಗ್ಗ ಕಿರಿಯ: 18 ಜೊತೆ, ನೇಗಿಲು ಕಿರಿಯ: 81 ಜೊತೆ ಕೋಣಗಳು ಭಾಗವಹಿಸಿದ್ದು, ಫಲಿತಾಂಶ ಹೀಗಿದೆ.
ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಅಡ್ಡ ಹಲಗೆ: ಪ್ರಥಮ: ಆಲದಪದವು ಮೇಗಿನಮನೆ ಸುಭ್ರತ್ ವರುಣ್ ಶೆಟ್ಟಿ
(ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ)
ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
(ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ)
ಹಗ್ಗ ಹಿರಿಯ:  ಪ್ರಥಮ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ “B”
(ಓಡಿಸಿದವರು: ಮಾಳ ಕಲ್ಲೇರಿ ಭರತ್ ಶೆಟ್ಟಿ)
ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ
(ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್)
ಹಗ್ಗ ಕಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “A”
(ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)
ದ್ವಿತೀಯ: ನಕ್ರೆ ಮಹೋಧರ ನಿವಾಸ ಈಶಾನಿ ತುಕ್ರ ಭಂಡಾರಿ
(ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್ )
ನೇಗಿಲು ಹಿರಿಯ: ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ “A”
(ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ)
ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್
(ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್ ಕುಮಾರ್)
ನೇಗಿಲು ಕಿರಿಯ: ಪ್ರಥಮ: ಪನೋಲಿಬೈಲ್ ಭಂಡಾರಮನೆ ಶಿವಾನಂದ ಕುಲಾಲ್ “A”
(ಓಡಿಸಿದವರು: ಅಳದಂಗಡಿ ಸತೀಶ್ ದೇವಾಡಿಗ)
ದ್ವಿತೀಯ: ಸಿಧ್ಧಕಟ್ಟೆ ಹೊಂಗಾರಹಿತ್ಲು ಮೋಹಿತ್ ಕಾಂತಣ್ಣ ಶೆಟ್ಟಿ
(ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್ ಕುಮಾರ್)