ಹಿರಿಯಡಕ: ಡಿ.9 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರು ಆಶ್ರಯದಲ್ಲಿ ಸತತ 5ನೇ ವರ್ಷದ ವಾಲಿಬಾಲ್ ಪಂದ್ಯಾಟ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯದಲ್ಲಿ ಸತತ 5ನೇ ವರ್ಷದ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಅಂಡರ್ – 23 ವಯೋಮಿತಿಯ ಬಾಲಕರ ಹಾಗೂ ವಯೋಮಿತಿ 40 ಮೀರಿದ ಲೆಜೆಂಡ್ಸ್ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟವು ಡಿಸೆಂಬರ್ 9 ಶನಿವಾರ ಸಂಜೆ ಗಂಟೆ 4.00 ರಿಂದ ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್ ಮೈದಾನ  ಇಲ್ಲಿ ಜರುಗಲಿರುವುದು.

ಎಂಕುಲ್ ಫ್ರೆಂಡ್ಸ್ ಟ್ರೋಫಿ 2023-24

ಅಂಡರ್- 23 (ಬಾಲಕರು)
ಪ್ರಥಮ 11,111/- ಹಾಗೂ ಶಾಶ್ವತ ಫಲಕ
ದ್ವಿತೀಯ 5,555/- ಹಾಗೂ ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು

ಪ್ರವೇಶ ಶುಲ್ಕ 1000/-

ಲೆಜೆಂಡ್ಸ್ (40 ವಯೋಮಿತಿ ಪುರುಷರು)
ಪ್ರಥಮ 10,001/- ಹಾಗೂ ಶಾಶ್ವತ ಫಲಕ
ದ್ವಿತೀಯ 5,001/- ಹಾಗೂ ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು

ಪ್ರವೇಶ ಶುಲ್ಕ 1000/-

ಮಹಿಳೆಯರ/ ಬಾಲಕಿಯರ
ಪ್ರಥಮ 5,001/- ಹಾಗೂ ಶಾಶ್ವತ ಫಲಕ
ದ್ವಿತೀಯ 3,001/- ಹಾಗೂ ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು

ಉಚಿತ ಪ್ರವೇಶ

ತಂಡದ ಹೆಸರು ನೋಂದಾವಣಿಗೆ ಕೊನೆಯ ದಿನಾಂಕ 08-12-2023