ಹಿರಿಯಡಕ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ(ರಿ). ಕೊಂಡಾಡಿ ಭಜನೆಕಟ್ಟೆ; ಫೆ.28 ರಂದು ವಿಶ್ವಕರ್ಮ ಟ್ರೋಫಿ 2026 ಹಗ್ಗಜಗ್ಗಾಟ ಪಂದ್ಯಾಟ

ಹಿರಿಯಡಕ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ). ಕೊಂಡಾಡಿ ಭಜನೆಕಟ್ಟೆ ಹಿರಿಯಡಕ ಇವರ ಸಾರಥ್ಯದಲ್ಲಿ ವಿಶ್ವಕರ್ಮ ಟ್ರೋಫಿ 2026 ಫೆಬ್ರವರಿ 28 ಶನಿವಾರದಂದು ಹೊನಲು ಬೆಳಕಿನ ಪುರುಷರ ವಿಭಾಗದ 500+10 ಕೆ ಜಿ ಗ್ರಿಪ್ ಮಾದರಿಯ ಹಾಗೂ ಆಹ್ವಾನಿತ ಮಹಿಳಾ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟವು ಕೊಂಡಾಡಿ ಬೊಮ್ಮರಬೆಟ್ಟು ಶಾಲಾ ಮೈದಾನದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9481978881