ಹಿರಿಯಡಕ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಭೆಯು ಫೆ.16 ರಂದು ಹಿರಿಯ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುರೇಶ್ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ವಿವರಗಳು:
ಗೌರವ ಸಲಹೆಗಾರರು: ಅಶೋಕ ಆಚಾರ್ಯ, ಸಂದೇಶ.ಟಿ.ವಿ, ರವೀಂದ್ರ, ವಿಘ್ನೇಶ್.
ಅಧ್ಯಕ್ಷರು: ಸುರೇಶ್ ನಾಯ್ಕ್, ಉಪಾಧ್ಯಕ್ಷರು: ಅಶ್ವಿನಿ, ಪ್ರಧಾನ ಕಾರ್ಯದರ್ಶಿ: ದೀಪಕ್, ಕೋಶಾಧಿಕಾರಿ: ಚಂದ್ರಶೇಖರ, ಆಂತರಿಕ ಲೆಕ್ಕ ಪರಿಶೋಧಕರು: ದೀಪಾ, ಜತೆ ಕಾರ್ಯದರ್ಶಿ: ಪ್ರೀತೇಶ್, ಸಂಘಟನಾ ಕಾರ್ಯದರ್ಶಿ: ರಂಗನಾಥ ಶೆಟ್ಟಿ, ದಿವ್ಯ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ: ಜ್ಯೋತಿ, ಹರ್ಷಿತ್, ಶ್ರೀಪತಿ ಆಚಾರ್ಯ, ಸಾಂಸ್ಕ್ರತಿಕ ಕಾರ್ಯದರ್ಶಿ: ರಕ್ಷಾ, ಸಚಿನ್, ಆಶಿಕಾ, ಗೌತಮ್
ಕಾರ್ಯಕಾರಿ ಸಮಿತಿ ಸದಸ್ಯರು: ಪ್ರಶಾಂತ್ , ದಿನೇಶ್, ಗಣೇಶ್, ಪ್ರಶಾಂತ್ , ನಿಶಾ, ನಿಶ್ಮಿತಾ, ರಾಕೇಶ್ , ವಿಶ್ವನಾಥ, ನಿತೇಶ್, ರಮ್ಯಾ, ರಮೇಶ್ ಆಯ್ಕೆಯಾಗಿದ್ದಾರೆ.