ಹೆಬ್ರಿ: ಹೆಬ್ರಿಯ ರಾಮನಾಥ ಕಾಂಪ್ಲೆಕ್ಸ್ ಪೂಜಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ರಾಮ್ ಜ್ಯುವೆಲ್ಲರ್ಸ್ ಈ ಭಾರಿ ಅಕ್ಷಯ ತೃತೀಯಕ್ಕೆ ವಿಶೇಷ ಆಫರ್ ಅನ್ನು ನೀಡಿದೆ. ಚಿನ್ನ ಖರೀದಿಯಲ್ಲಿ ಪ್ರತಿ ಗ್ರಾಂಗೆ 600 ಕಡಿತ, ಬೆಳ್ಳಿ ಆಭರಣಗಳಿಗೆ ಶೇ.5% ರಿಯಾಯಿತಿ, 916 ಹಾಲ್ ಮಾರ್ಕ್ ಪರಿಶುದ್ಧ ಚಿನ್ನಾಭರಣಗಳನ್ನು ಮಾತ್ರ ಮಾಡಿಕೊಡಲಾಗುವುದು.
ಈ ಆಫರ್ ಗಳು ಸಂಸ್ಥೆಯ ಸಹ ಸಂಸ್ಥೆಗಳಾದ ಹೆಬ್ರಿ ಶ್ರೀ ರಾಮ್ ಜ್ಯುವೆಲ್ಲರ್ಸ್ ಶ್ರೀರಾಮ್ ಟವರ್ ಸ್ಟೇಟ್ ಬ್ಯಾಂಕ್ ಬಳಿ ಆಗುಂಬೆ ರಸ್ತೆ ಹೆಬ್ರಿ ಹಾಗೂ ಶ್ರೀ ರಾಮ್ ಜುವೆಲ್ಲರ್ಸ್ ಬ್ರಹ್ಮಶ್ರೀ ಕಾಂಪ್ಲೆಕ್ಸ್ ದುರ್ಗಾ ಆಸ್ಪತ್ರೆಯ ಬಳಿ ಹಾಲಾಡಿ ಕುಂದಾಪುರ ತಾಲೂಕು, ಶ್ರೀ ರಾಮ್ ಜ್ಯುವೆಲ್ಲರ್ಸ್ ಬಾಲಾಜಿ ಕಾಂಪ್ಲೆಕ್ಸ್, ಗೋಳಿಯಂಗಡಿ ಬಳಿ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಆಫರ್ ದಿನಾಂಕ28.4.2025 ರಿಂದ4.5.2025 ವರೆಗೆ ಲಭ್ಯವಿದೆ.












