ಹೆಬ್ರಿ: ಎಸ್.ಆರ್. ಪದವಿ ಪೂರ್ವ ಕಾಲೇಜು 177 ವಿದ್ಯಾರ್ಥಿಗಳ ಪೈಕಿ 95 ಮಂದಿ ವಿಶಿಷ್ಟ ಶ್ರೇಣಿ, 76 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೇ.98.86 ಫಲಿತಾಂಶ ಲಭಿಸಿದೆ.
ವಿಜ್ಞಾನ ವಿಭಾಗದ ರೋಹಿತ್ ಕಾರಂತ ಬೆಳ್ವೆ 593 ಅಂಕ, ಶುಹೈಮಾ ಪುತ್ತಿಗೆ 586 ಅಂಕ,
ನಿಶಿತಾ ದಿವಾಕರ್ 585 ಅಂಕ ಗಳಿಸಿದ್ದಾರೆ.












