ಹೆಬ್ರಿ: ಮಿಥಿಲಾನಗರ ಪಾಂಡುರಂಗ ರಮಣ್ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ 229 ವಿದ್ಯಾರ್ಥಿಗಳ ಪೈಕಿ 126 ಮಂದಿ ವಿಶಿಷ್ಟ ಶ್ರೇಣಿ, 87 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೇ. 96.06 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದ ಸುಮೇದಾ ಆಚಾರ್ಯ 594 ಅಂಕ, ಅನನ್ಯ 592 ಅಂಕ, ಕವನಾ 589 ಅಂಕ, ದಿವಾಕರ್ ಎಸ್. ಯಾದವ್ 586 ಅಂಕ ಗಳಿಸಿದ್ದಾರೆ.












