ಕುಂಜಿಬೆಟ್ಟು ಎಂಜಿಎಂ ಕಾಲೇಜು ಎದುರುಗಡೆ ಇರುವ ಸುನಾಗ್ ಆರ್ಥೋ ಕೇರ್ ಎಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಲ್ಲಿ 24*7 ಆರೋಗ್ಯ ಸೇವೆಗಳು ಲಭ್ಯವಿದ್ದು ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು.
ಮೆಡಿಸಿನ್ ವಿಭಾಗ
ಡಾ. ಜಯಪ್ರಕಾಶ್ ಬೆಳ್ಳೆ MBBS MD-ಓಪಿಡಿ: ಮಂಗಳವಾರ ಮತ್ತು ಶುಕ್ರವಾರ ಸಂಜೆ 4 ರಿಂದ 8 ಗಂಟೆ
ಡಾ. ಶರತ್ ಮಧ್ಯಸ್ಥ MBBS MD: ಕರೆ ಮೂಲಕ/ ವಾರಪೂರ್ತಿ
ಲಭ್ಯವಿರುವ ಸೇವೆಗಳು
ಡಯಾಬಿಟೀಸ್, ಬಿಪಿ, ಶ್ವಾಸಕೋಶದ ಸಮಸ್ಯೆ, ಡೆಂಗ್ಯೂ ಮಲೇರಿಯಾ ಟೈಫಾಯ್ಡ್ ಚಿಕಿತ್ಸೆ
ತಪಾಸಣೆ, ಎಕ್ಸ್ ರೇ ಅಲ್ಟ್ರಾಸೌಂಡ್ ಎಕೋ, 24*7 ತುರ್ತು ಸೇವೆ, ಹಿರಿಯನಾಗರಿಕಾಗಿ ಮತ್ತು ಮನೆಯಲ್ಲಿ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಸೇವೆ, ಸಂಪೂರ್ಣ ಸುಸಜ್ಜಿತ ಕಂಪ್ಯೂಟರೀಕೃತ ಲ್ಯಾಬೋರೇಟರಿ, ಒಳರೋಗಿ ಅಡ್ಮಿಶನ್ ಮತ್ತು ಡೇ ಕೇರ್ ಸೇವೆಗಳು.
ತುರ್ತು ಸಂದರ್ಭಕ್ಕಾಗಿ ಕರೆ ಮಾಡಿ: 7676317048
ಅಪಾಯಿಂಟ್ ಮೆಂಟ್ ಗಾಗಿ: 7483834536
ಆರ್ಥೊಪೆಡಿಕ್ ವಿಭಾಗ( ಫ್ರಾಕ್ಚರ್ ಮತ್ತು ಟ್ರಾಮಾ)
ಡಾ. ನರೇಂದ್ರ ಕುಮಾರ್ MBBS D.ortho
ಡಾ. ದಿಲೀಪ್ ಕೆ.ಎಸ್ MBBS MS ortho
ಡಾ. ಸುರೇಂದ್ರ ಶೆಟ್ಟಿ ಕೊಡ್ಲಾಡಿ MBBS MS ortho
ಲಭ್ಯವಿರುವ ಸೇವೆಗಳು:
24*7 ಫ್ರಾಕ್ಚರ್ ಚಿಕಿತ್ಸೆ, ಅಪಘಾತ ಮತ್ತು ಟ್ರಾಮಾ ತುರ್ತು ಕೇಂದ್ರ, ಬೆನ್ನುಹುರಿ ತುರ್ತು ಫ್ರಾಕ್ಚರ್ ಚಿಕಿತ್ಸೆ, ವೃದ್ದಾಪ್ಯದ ಸೊಂಟ, ಗಂಟು, ಭುಜ, ಆಸ್ಟಿಯೋಪೊರೋಸಿಸ್ ಮತ್ತು ಫ್ರಾಕ್ಚರ್ ಚಿಕಿತ್ಸೆ, 24*7 ತುರ್ತು ಚಿಕಿತ್ಸೆ, ಡಿಗಿಟಲ್ ರೇಡಿಯೋಗ್ರಫಿ ಎಕ್ಸ್ ರೇ ಸೇವೆ, ಆರ್ಥೋಪೆಡಿಕ್ ಆಪರೇಷನ್ ಥಿಯೇಟರ್ ನೊಂದಿಗೆ ನುರಿತ ವೈದ್ಯರಿಂದ ಸಿ-ಆರ್ಮ್ ಸೇವೆ, ಸಂಪೂರ್ಣ ಸುಸಜ್ಜಿತ ಕಂಪ್ಯೂಟರೀಕೃತ ಲ್ಯಾಬ್ ಇತ್ಯಾದಿ
ಮನೆ ಆರೈಕೆ ಸೇವೆ:
ಫಿಸಿಯೋಥೆರಪಿ, ಗಾಯ ನಿರ್ವಹಣೆ ತುರ್ತು ಸಂದರ್ಭಕ್ಕಾಗಿ ಕರೆ ಮಾಡಿ: 7676317048
ಅಪಾಯಿಂಟ್ ಮೆಂಟ್ ಗಾಗಿ: 7483834536