ಉಡುಪಿಯ ಸುಪ್ರಸಿದ್ದ ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ನಲ್ಲಿ ಕೇವಲ 1500 ರೂ ನಲ್ಲಿ ಹೆಲ್ತ್ ಪ್ಯಾಕೇಜ್ ಲಭ್ಯ: ಆರೋಗ್ಯ ಪರೀಕ್ಷೆಗಳು ಇನ್ನು ದುಬಾರಿಯಲ್ಲ….

ಉಡುಪಿ: 2015 ರಲ್ಲಿ ಸ್ಥಾಪನೆಯಾಗಿ ಕಳೆದ 9 ವರ್ಷಗಳಿಂದ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಸರುವಾಸಿಯಾಗಿರುವ ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ಕ್ಲಿನಿಕಲ್ ಲ್ಯಾಬೋರೇಟರಿ ಮತ್ತು ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೇವಲ 1500 ರೂ. ಗಳಿಗೆ ಹಲವಾರು ಟೆಸ್ಟ್ ಗಳನ್ನು ಮಾಡಲಾಗುವುದು.

ಇಂದಿನ ದುಬಾರಿಯುಗದಲ್ಲಿ ಕ್ಲಿನಿಕಲ್ ಟೆಸ್ಟ್ ಮಾಡಿಸುವುದೆಂದರೆ ಹಲವು ಸಾವಿರ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಅಂತಹದರಲ್ಲಿ ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ನಲ್ಲಿ ಕೇವಲ 1500 ರೂಗಳಿಗೆ HbTCDC ESR, FBS & PPBS, Lipid Profile, Liver Function Test, Renal Function Test, T3 T4 TSH, HabA1C ಮುಂತಾದ ಟೆಸ್ಟ್ ಗಳನ್ನು ಮಾಡಿಕೊಡಲಾಗುವುದು.

ಮಾತ್ರವಲ್ಲದೆ, ಪರೀಕ್ಷೆ ಮಾಡಿದ ದಿನವೇ ಥೈರಾಯ್ಡ್ ಟೆಸ್ಟ್ ವರದಿಯನ್ನು ನೀಡಲಾಗುವುದು.

ನ್ಯೂ ನ್ಯಾಶನಲ್ ಡಯಾಗ್ನಾಸ್ಟಿಕ್ ಎಂಡ್ ಇಮೇಜಿಂಗ್ ಸೆಂಟರ್ ನಲ್ಲಿ ಲಭ್ಯವಿರುವ ಸೇವಗಳು

ಕ್ಲಿನಿಕಲ್ ಲ್ಯಾಬ್
ಇಸಿಜಿ
2ಡಿ- ಎಕೋ
ಅಲ್ಟ್ರಸೌಂಡ್/ಸ್ಕ್ಯಾನಿಂಗ್
ಡಾಪ್ಲರ್ ಸೌಲಭ್ಯ
ರಕ್ತ ಪರೀಕ್ಷಣೆಗಾಗಿ ಮನೆ ಭೇಟಿ

ತಜ್ಞ ವೈದ್ಯೆ ಪೂರ್ಣಾ ಕಾಮತ್ ಅವರ ನೇತೃತ್ವದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಎಲ್ಲ ಪ್ರಕಾರದ ಸೇವೆ ಲಭ್ಯ

ವಿಳಾಸ: ನೆಲಮಹಡಿ, ಸಾಯಿ ಹರ್ಷ ಸ್ಕೇರ್
ಹಳೆ ಪೋಸ್ಟ್ ಆಫೀಸ್, ತೆಂಕಪೇಟೆ ಉಡುಪಿ

ದೂರವಾಣಿ: 2521888
ಮೊಬೈಲ್: 9844813148