Home » ಹೂವಿನಕೆರೆ ಕಾಮಧೇನು ಗೋ ಶಾಲೆಗೆ ಹಸಿ ಹುಲ್ಲು ಹಸ್ತಾಂತರ
ಹೂವಿನಕೆರೆಯ ಕಾಮಧೇನು ಗೋ ಶಾಲೆಗೆ ಯುವಕರ ತಂಡವೊಂದು ಶ್ರಮದಾನದ ಮೂಲಕ ಹಸಿ ಹುಲ್ಲು ಹಸ್ತಾಂತರಿಸಿತು.
ಶ್ರಮದಾನದಲ್ಲಿ ಸಾಮ್ರಾಟ್ ಶೆಟ್ಟಿ ಹಳನಾಡು, ದಿನೇಶ್ ಆಚಾರ್, ಕೃಷ್ಣ ಹಳನಾಡು,ಸದಾಶಿವ ಹಳನಾಡು ಹಾಗೂ ಭಾಸ್ಕರ ಹಳನಾಡು ಮೊದಲಾದವರು ಭಾಗವಹಿಸಿದ್ದರು.