ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC)ಯಲ್ಲಿ ಆನ್‌ಲೈನ್ ಕೌಶಲ್ಯ ಸಂಯೋಜಿತ UG / PG ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಮನೆಯಲ್ಲಿಯೇ ಕೂತು ಆನ್ ಲೈನ್ ನಲ್ಲಿ ಡಿಗ್ರಿ ಪಡೆಯುವ ಒಂದೊಳ್ಳೆಯ ಅವಕಾಶವಿದು.
ಯಾವೆಲ್ಲಾ ಕೋರ್ಸ್ ಗಳು?
UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ
NSDC / ವಿಶ್ವವಿದ್ಯಾಲಯ ಮಾನ್ಯತೆ ಪಡೆದ ಕೌಶಲ್ಯಾಧಾರಿತ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.
MBA, MCA, M.Com, BBA, BCA
B.Com ಕೋರ್ಸ್ ಗಳನ್ನು ಓದಬಹುದು.
ಕೆಲಸ ನಿರತ ವೃತ್ತಿಪರರು, ಗೃಹಿಣಿಯರು, ಫ್ರೀಲಾನ್ಸರ್‌ಗಳು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.
ಕೂಡಲೇ ಸಂಪರ್ಕಿಸಿ:
ಕರೆ ಮಾಡಿ / ವಾಟ್ಸಾಪ್: 8296615560, 9164062211 ವೆಬ್‌ಸೈಟ್: www.msdcskiIIs.org
















