ಉಡುಪಿ: The Ad Masters ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ ಬೇಕಾಗಿದ್ದಾರೆ

ಉಡುಪಿ: The Ad Masters ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ ಬೇಕಾಗಿದ್ದಾರೆ.

ಅರ್ಹತೆ:

2 ವರ್ಷದ ಅನುಭವ, ಡಿಸೈನ್ ಸಾಫ್ಟವೇರ್ ಗಳಲ್ಲಿ ಪರಿಣತಿ, ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ, ಉತ್ತಮ ಸಂವಹನ ಕೌಶಲ್ಯ

ಆಸಕ್ತರು ಸಿವಿ ಕಳುಹಿಸಿ: [email protected]

Contact:+91 9448379989