ಆಗಸ್ಟ್ 31 ರಂದು ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಪ್ರಾರಂಭ

ಉಡುಪಿ: ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಹವಾನಿಯಂತ್ರಿತ ಸಸ್ಯಾಹಾರಿ ಮತ್ತು ಮಾಂಸಾಹಾರಿ ರೆಸ್ಟೋರೆಂಟ್ ಉಡುಪಿಯ ಹೃದಯ ಭಾಗದ ಸಿಟಿ ಬಸ್ ನಿಲ್ದಾಣದ ಎದುರುಗಡೆ ಪ್ರಾರಂಭವಾಗಲಿದ್ದು, ರೆಸ್ಟೋರೆಂಟಿನ ಉದ್ಘಾಟನಾ ಸಮಾರಂಭವು ಆಗಸ್ಟ್ 31 ಬುಧವಾರದಂದು ಬೆಳಗ್ಗೆ 10.00 ಗಂಟೆಗೆ ಜರುಗಲಿದೆ.

ರೆಸ್ಟೋರೆಂಟಿನಲ್ಲಿ ಶುಚಿ-ರುಚಿಯಾದ ಸಮುದ್ರ ಆಹಾರ, ಚೈನೀಸ್, ಭಾರತೀಯ, ತಂದೂರಿ, ಮೀನು ಊಟ, ಜ್ಯೂಸ್ ಮತ್ತು ಐಸ್ ಕ್ರೀಮ್ ಲಭ್ಯವಿದೆ.

ಮಾಹಿತಿಗಾಗಿ ಸಂಪರ್ಕಿಸಿ: 8088069166/9108599288