ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ಮೀಸಲಾತಿಯಂತೆ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ 27 ಗ್ರಾಮ ಪಂಚಾಯತಿಗಳ 30 ತಿಂಗಳ ಎರಡನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನ ಮೀಸಲಾತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
ಕ್ರ.ಸಂ. ಗ್ರಾಮ ಪಂಚಾಯತ್ ಹೆಸರು ಅಧ್ಯಕ್ಷ ಉಪಾಧ್ಯಕ್ಷ
1 1-ಕೋಟತಟ್ಟು ಸಾಮಾನ್ಯ ಹಿಂದುಳಿದ ವರ್ಗ – ಅ (ಮಹಿಳೆ)
2 2-ಕೋಟ ಸಾಮಾನ್ಯ ಮಹಿಳೆ ಹಿಂದುಳಿದ ವರ್ಗ – ಅ
3 3-ಪಾಂಡೇಶ್ವರ ಹಿಂದುಳಿದ ವರ್ಗ – ಅ (ಮಹಿಳೆ) ಸಾಮಾನ್ಯ
4 4-ಕೋಡಿ ಸಾಮಾನ್ಯ ಮಹಿಳೆ ಸಾಮಾನ್ಯ
5 5-ಐರೋಡಿ ಅನುಸೂಚಿತ ಪಂಗಡ (ಮಹಿಳೆ) ಹಿಂದುಳಿದ ವರ್ಗ – ಬ (ಮಹಿಳೆ)
6 6-ಬಾರ್ಕೂರು ಸಾಮಾನ್ಯ ಮಹಿಳೆ ಸಾಮಾನ್ಯ
7 7-ವಡ್ಡರ್ಸೆ ಸಾಮಾನ್ಯ ಅನುಸೂಚಿತ ಜಾತಿ (ಮಹಿಳೆ)
8 8-ಯಡ್ತಾಡಿ ಸಾಮಾನ್ಯ ಹಿಂದುಳಿದ ವರ್ಗ – ಅ (ಮಹಿಳೆ)
9 9-ಶಿರಿಯಾರ ಹಿಂದುಳಿದ ವರ್ಗ – ಬ ಸಾಮಾನ್ಯ (ಮಹಿಳೆ)
10 10-ಬಿಲ್ಲಾಡಿ ಹಿಂದುಳಿದ ವರ್ಗ – ಅ (ಮಹಿಳೆ) ಸಾಮಾನ್ಯ
11 11-ಆವರ್ಸೆ ಹಿಂದುಳಿದ ವರ್ಗ – ಅ ಸಾಮಾನ್ಯ (ಮಹಿಳೆ)
12 12-ಹೆಗ್ಗುಂಜೆ ಹಿಂದುಳಿದ ವರ್ಗ – ಅ ಸಾಮಾನ್ಯ (ಮಹಿಳೆ)
13 13-ಹನೆಹಳ್ಳಿ ಸಾಮಾನ್ಯ ಮಹಿಳೆ ಸಾಮಾನ್ಯ
14 14-ಕಾಡೂರು ಸಾಮಾನ್ಯ ಸಾಮಾನ್ಯ (ಮಹಿಳೆ)
15 15-ನಾಲ್ಕೂರು ಸಾಮಾನ್ಯ ಮಹಿಳೆ ಸಾಮಾನ್ಯ
16 16-ಕೊಕ್ಕರ್ಣೆ ಸಾಮಾನ್ಯ ಅನುಸೂಚಿತ ಪಂಗಡ (ಮಹಿಳೆ)
17 17- ಚೇರ್ಕಾಡಿ ಸಾಮಾನ್ಯ ಸಾಮಾನ್ಯ (ಮಹಿಳೆ)
18 18-38 –ಕಳ್ತೂರು ಹಿಂದುಳಿದ ವರ್ಗ – ಅ ಹಿಂದುಳಿದ ವರ್ಗ – ಬ
19 19-ಕರ್ಜೆ ಸಾಮಾನ್ಯ ಹಿಂದುಳಿದ ವರ್ಗ– ಅ(ಮಹಿಳೆ)
20 20-ಆರೂರು ಸಾಮಾನ್ಯ ಸಾಮಾನ್ಯ (ಮಹಿಳೆ)
21 21-ಉಪ್ಪೂರು ಸಾಮಾನ್ಯ ಮಹಿಳೆ ಸಾಮಾನ್ಯ
22 22- ವಾರಂಬಳ್ಳಿ ಸಾಮಾನ್ಯ ಸಾಮಾನ್ಯ (ಮಹಿಳೆ)
23 23-ಹಾರಾಡಿ ಹಿಂದುಳಿದ ವರ್ಗ – ಅ (ಮಹಿಳೆ) ಸಾಮಾನ್ಯ
24 24-ಚಾಂತಾರು ಹಿಂದುಳಿದ ವರ್ಗ – ಬ (ಮಹಿಳೆ) ಹಿಂದುಳಿದ ವರ್ಗ– ಅ(ಮಹಿಳೆ)
25 25-ಹಾವಂಜೆ ಹಿಂದುಳಿದ ವರ್ಗ – ಅ (ಮಹಿಳೆ) ಸಾಮಾನ್ಯ
26 26-ಹಂದಾಡಿ ಸಾಮಾನ್ಯ ಮಹಿಳೆ ಹಿಂದುಳಿದ ವರ್ಗ – ಅ
27 27-ನೀಲಾವರ ಅನುಸೂಚಿತ ಜಾತಿ (ಮಹಿಳೆ) ಹಿಂದುಳಿದ ವರ್ಗ – ಅ