Home » ಶ್ರೀ ಅದಮಾರು ಮಠದ ಗೋಶಾಲೆಯಲ್ಲಿ ದೀಪಾವಳಿ ಸಂಭ್ರಮ, ಗೋಪೂಜೆ
ಉಡುಪಿ: ಶ್ರೀ ಅದಮಾರು ಮಠದ ಗೋಶಾಲೆಯ ಗೋವುಗಳಿಗೆ ದೀಪಾವಳಿಯ ಬಲಿ ಪಾಡ್ಯದಂದು ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೋಗ್ರಾಸ ನೀಡಿ “ಗೋ ಪೂಜೆ”ಯನ್ನು ನಡೆಸಿದರು.
ಮಠದ ವಿದ್ವಾಂಸರಾದ ವಂಶಿಕೃಷ್ಣ ಆಚಾರ್ಯ,ಅದಮಾರು ಮಠ ಅತಿಥಿ ಗೃಹದ ಪ್ರಬಂಧಕರಾದ ಗೋವಿಂದರಾಜ್,ಮಠದ ಜನಾರ್ಧನ ಕೊಟ್ಟಾರಿ ಉಪಸ್ಥಿತರಿದ್ದರು.