ನವದೆಹಲಿ: ಸತತ ಹಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆ ದಾಖಲಿಸಿದ್ದು, ಚಿನ್ನ ಖರೀದಿಸುವವರಿಗೆ ಉತ್ತಮ ಕಾಲಾವಕಾಶ ಕೂಡಿ ಬಂದಿದೆ.
22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ ರೂ. 5,365 8 ಗ್ರಾಂ ಚಿನ್ನದ ಬೆಲೆ ರೂ ರೂ. 42,920 10 ಗ್ರಾಂ ಚಿನ್ನದ ಬೆಲೆ ರೂ. 53,650
24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ ರೂ. 5,853 8 ಗ್ರಾಂ ಚಿನ್ನದ ಬೆಲೆ ರೂ ರೂ. 46,824 10 ಗ್ರಾಂ ಚಿನ್ನದ ಬೆಲೆ ರೂ. 58,530
1 ಗ್ರಾಂ ಬೆಳ್ಳಿ ಬೆಲೆ 72.50 ರೂ, 8 ಗ್ರಾಂ ಬೆಳ್ಳಿ ಬೆಲೆ 580 ರೂ,10 ಗ್ರಾಂ ಬೆಳ್ಳಿ ಬೆಲೆ 725ರೂ ದಾಖಲಾಗಿದೆ.