ನೀಟ್ 2027 ಪರೀಕ್ಷೆಗೆ ತರಬೇತಿ ಪಡೆಯಿರಿ: ಉಡುಪಿಯ ಆಕಾಶ್ ಇನ್ಸ್ಟಿಟ್ಯೂಟ್ ನಲ್ಲಿ ಲಭ್ಯವಿದೆ ದೀರ್ಘಾವಧಿ ಬ್ಯಾಚ್,ಪ್ರವೇಶ ಶುರು

ಉಡುಪಿ: ವೈದ್ಯರಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಆಕಾಶ್ ಇನ್ಸ್ಟಿಟ್ಯೂಟ್, ಉಡುಪಿ ಶಾಖೆ (ಕುಂಜಿಬೆಟ್ಟು) ಸುವರ್ಣಾವಕಾಶ ನೀಡಿದೆ.

NEET 2027 ಲಾಂಗ್ ಟರ್ಮ್ ಬ್ಯಾಚ್ಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಮಗ್ರ ತರಬೇತಿ ನೀಡುವ ಉದ್ದೇಶದಿಂದ ಅನುಭವಿ ಬೋಧಕ ವರ್ಗ, ವೈಯಕ್ತಿಕ ಮಾರ್ಗದರ್ಶನ ಹಾಗೂ ಫಲಿತಾಂಶ ಕೇಂದ್ರೀಕೃತ ಕಲಿಕಾ ವಿಧಾನವನ್ನು ಸಂಸ್ಥೆ ಒದಗಿಸುತ್ತಿದೆ.

ವಿದ್ಯಾರ್ಥಿಗಳಿಗೆ ಒನ್-ಟು-ಒನ್ ಫ್ಯಾಕಲ್ಟಿ ಗೈಡನ್ಸ್, ಸಮಗ್ರ ಅಧ್ಯಯನ ಸಾಮಗ್ರಿ, ನಿಯಮಿತ ಪರೀಕ್ಷೆಗಳು ಹಾಗೂ ವಿಶೇಷ ಮಾರ್ಗದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.ಇದಲ್ಲದೆ, ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯವೂ ಲಭ್ಯವಿದೆ.

NEET 2027ರಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ. ಆಸಕ್ತರು ರಿಜಿಸ್ಟ್ರೇಷನ್ ಮಾಡಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.