ಉಡುಪಿ ಜಿಲ್ಲೆಯ ವಿವಿದೆಡೆ ಕಣ್ಮನ ಸೆಳೆದ ಗಣೇಶನ ಚಿತ್ರಗಳು ಇಲ್ಲಿದೆ

ಉಡುಪಿ:ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಸರಳ ಮತ್ತು ಸುಂದರವಾಗಿ ನಡೆಯಿತು. ಸಾರ್ವಜನಿಕ ಗಣೇಶೋತ್ಸವ ಸಮಾರಂಭಗಳಲ್ಲಿ ಕೋವಿಡ್ ಕಾರಣದಿಂದ ಗೌಜಿ ಗದ್ದಲಗಳು ಕಡಿಮೆಯಿದ್ದರೂ ಗಣೇಶನ ಚೆಂದದ ವಿಗ್ರಹಗಳು ಭಕ್ತರನ್ನು ಸೆಳೆದವು. ಆ ವಿಗ್ರಹಗಳ ಚಿತ್ರಗಳು ಇಲ್ಲಿವೆ ನೋಡಿ.

1.ವಿಘ್ನನಿವಾರಕ ಶ್ರೀ ಗಣೇಶ ಹಿರ್ಗಾನ ಕಾರ್ಕಳ.

2. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಈದು ಇವರ ವತಿಯಿಂದ ಶ್ರೀ ಮೂಜಿಲ್ನಾಯ ದೈವಸ್ಥಾನ ಈದು

3.ಕಡ್ತಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಗಣಪ

4.ಪೆರ್ಡೂರು ಪಾಡಿಗಾರದಲ್ಲಿ ಪ್ರತಿಷ್ಠಾಪಿಸಿದ ಗಣೇಶ
5. ಪೆರ್ಡೂರು ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣಪ

 

6. ಮುನಿಯಾಲು ಸಾರ್ವಜನಿಕ ಗಣೇಶೋತ್ಸವ ಸಮತಿ ವತಿಯಿಂದ ಪ್ರತಿಷ್ಠಾಪಿಸಿದ ವಿನಾಯಕ
7. ಶ್ರೀ ಕೃಷ್ಣ ಮಠ ಉಡುಪಿ

8. ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆಅಂಗಡಿ ಇದರ ವತಿಯಿಂದ ಅಲೆವೂರು ಗುಡ್ಡೆಅಂಗಡಿಯ ಗಣೇಶ ಮಂದಿರದಲ್ಲಿ ಪ್ರತಿಷ್ಠಾಪಿಸಿದ 36ನೇ ವರ್ಷದ ಧನ್ವಂತರಿ ಗಣಪ.

9. ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಲಿ ಇದರ ವತಿಯಿಂದ ಪ್ರತಿಷ್ಠಾಪಿಸಿದ ಗಣಪ.

10. ಕುರ್ಕಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಗಣಪ

11. ದೊಡ್ಡರಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ

12. ನಿಟ್ಟೆ ಸಮೂಹ ಸಂಸ್ಥೆಯ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವನ್ನು ಆಗಸ್ಟ್.22 ರಂದು ಸರಳ ರೀತಿಯಿಂದ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.