ಉಡುಪಿ: ನಾಳೆ (ಆ.15) ಭಾರತ ಸ್ವಾತಂತ್ರ್ಯೋತ್ಸವ 75ರ ಸಂಭ್ರಮ. ಈ ಪ್ರಯುಕ್ತ ಸತ್ಯನಾಥ ಸ್ಟೋರ್ಸ್ ನಲ್ಲಿ ಗ್ರಾಹಕ ವರ್ಗಕ್ಕೆ ವಿಶೇಷವಾಗಿ ಫ್ರೀಡಂ ಧಮಾಕಾ ಸೇಲ್ ಹಮ್ಮಿಕೊಳ್ಳಲಾಗಿದ್ದು ಈ ಬೊಂಬಾಟ್ ಸೇಲ್ ನಲ್ಲಿ ಭಾಗಿಯಾಗಲು ಗ್ರಾಹಕರಿಗೊಂದು ಸುವರ್ಣಾವಕಾಶ.
ಕಳೆದ ಏಳು ದಶಕಗಳಿಂದ ವಸ್ತ್ರ ವ್ಯಾಪಾರ ಮೂಲಕ ಕರಾವಳಿ, ಮಲೆನಾಡು ಭಾಗದ ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪ ದಲ್ಲಿರುವ ಸತ್ಯನಾಥ ಸ್ಟೋರ್ಸ್ ನ ಬೃಹತ್ ವಸ್ತ್ರಮಳಿಗೆಗಳಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ ರಿಯಾಯಿತಿ ನೀಡಲಾಗುತ್ತಿದೆ.
ದೇಶದ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡೆಡ್, ಸಾಂಪ್ರದಾಯಿಕ, ಆಧುನಿಕ ಶೈಲಿಯ ಬಟ್ಟೆ ಬರೆಗಳು ಎಲ್ಲಾ ವಯಸ್ಸಿನವರಿಗೆ ಒಪ್ಪುವ ನವೀನ ಬಟ್ಟೆಗಳ ಪರಿಪೂರ್ಣ ಮಳಿಗೆಗೆ ಸತ್ಯನಾಥ ಸ್ಟೋರ್ಸ್ ಖ್ಯಾತಿ ಪಡೆದಿದೆ.
ಫ್ರೀಡಂ ಸೇಲ್ ನಲ್ಲಿ ಏನೇನು ಸ್ಪೆಷಲ್?
ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ *ಫ್ರೀಡಂ ಧಮಾಕಾ ಸೇಲ್* ಹಮ್ಮಿಕೊಂಡಿದ್ದು, ವಿಶೇಷ ಸೀರೆ ಸಂಗ್ರಹ ಒಳಗೊಂಡಿದೆ. ಕಂಚಿವರಂ ಸಿಲ್ಕ್ ಸೀರೆ 6500 ರೂ., 3 ಸೀರೆ ಕೊಂಡರೆ 1 ಸೀರೆ ಉಚಿತ, ಆರ್ಟ್ ಸಿಲ್ಕ್ ಸೀರೆ 1 ಕೊಂಡರೆ 1 ಉಚಿತ, ಫ್ಯಾನ್ಸಿ ಸೀರೆ 1 ಕೊಂಡರೆ 1 ಉಚಿತ, ಕೊಪರ್ ಬುಟ್ಟ ಸೋಫ್ಟ್ ಸಿಲ್ಕ್ ಸೀರೆ ಮತ್ತು ಕಾಟನ್ ಸೀರೆಯ ಮೇಲೆ ವಿಶೇಷ ರಿಯಾಯಿತಿ. ನೈಟಿ ಕೇವಲ 160 ರೂ., ಸೀರೆ ಲಂಗ ಕೇವಲ 99 ರೂ., ಪುರುಷರ ಶರ್ಟ್ 299 ಮತ್ತು 399 ರೂ., ಪುರುಷರ ಪ್ಯಾಂಟ್ 499 ರೂ., ಮಹಿಳೆಯರ ಕುರ್ತಾ ಟಾಪ್ಸ್ 140, 189, 199 ರೂ., ಪ್ಲಾಜೋ ಪ್ಯಾಂಟ್ 169 ರೂ., ಚೂಡಿದಾರ್ 599 ರೂ. ಗೆ ಲಭ್ಯವಿದೆ.
ವೂಲನ್ ಬ್ಲಾಂಕೆಟ್ ಮತ್ತು ಜೈಪುರ ಬೆಡಶೀಟ್ ಮೇಲೆ ಬಾರಿ ಕೊಡುಗೆ ಲಭ್ಯವಿದೆ.
75ರ ಸ್ವಾತಂತ್ರೋತ್ಸವ ಸಲುವಾಗಿ ಇತರ ಎಲ್ಲಾ ಬಟ್ಟೆಗಳ ಮೇಲೆ ಕನಿಷ್ಠ 15% ವಿಶೇಷ ರಿಯಾಯಿತಿ ನೀಡಲಾಗುವುದು. ಇನ್ನು ನೀವು ತಡ ಮಾಡಬೇಡಿ ನಾಳೆಯೇ ಸತ್ಯನಾಥ ಸ್ಟೋರ್ಸ್ ನ ಈ ಫ್ರೀಡಂ ನಲ್ಲಿ ಭಾಗಿಯಾಗಿ.ಹೊಸ ಸಂಭ್ರಮವನ್ನು ಮನೆಗೆ ತನ್ನಿ.












