ಕೊಡವೂರು:ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪಿ.ಎಚ್.ಸಿ ಮಲ್ಪೆ ಮತ್ತು ಉಪಕೇಂದ್ರ ಕೊಡವೂರು ವತಿಯಿಂದ ಕೊಡವೂರು ವಾರ್ಡಿನಲ್ಲಿ 11ನೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ತೇಶ್ಮ, ಶ್ರೀ ದೇವಿ ಜ್ಞಾನೋದಯ ಭಜನಾ ಮಂದಿರದ ಅಧ್ಯಕ್ಷರಾದ ದಿನೇಶ್ ಪುತ್ರನ್, ಮಾತೃ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಅಶೋಕ್, ಚಂದ್ರಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.