ಮಣಿಪಾಲ: ಮುನಿಯಾಲು ಆಯುರ್ವೇದ ಆಸ್ಪತ್ರೆ ವತಿಯಿಂದ ಮಾ.1 ರಿಂದ 7 ರವರೆಗೆ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಶಿವಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಕಾಯಚಿಕಿತ್ಸಾ ವಿಭಾಗ ನೋವು ನಿವಾರಕ ಆರೋಗ್ಯ ಚಿಕಿತ್ಸಾ ಶಿಬಿರ-ವೇದನಾಹರ ಕಲ್ಪವನ್ನು ಆಯೋಜಿಸಲಾಗಿದೆ.
ಶಿಬಿರದ ಪ್ರಯೋಜನಗಳು:
# ಉಚಿತ ತಪಾಸಣೆ
# ಪಂಚಕರ್ಮ, ಲ್ಯಾಬ್ ಪರೀಕ್ಷೆ, ಎಕ್ಸ್ ರೇ, ಇಸಿಜಿ ಮುಂತಾದ ಪರೀಕ್ಷೆಗಳಿಗೆ ಶೇ 50 ರಿಯಾಯಿತಿ
# ಔಷಧಿಗಳ ಮೇಲೆ ಶೇ 10 ರಿಯಾಯತಿ
# ಫಿಸಿಯೋಥೆರಪಿ ಮೇಲೆ ಶೇ 20 ರಿಯಾಯತಿ
# ಉಚಿತ ಪಥ್ಯಾಹಾರ ಮತ್ತು ಯೋಗ ಸಲಹೆಗಳು
#ಒಳರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ
ವಿವಿಧ ತೊಂದರೆಗಳಿಗಾಗಿ ಪ್ರತಿ ತಿಂಗಳೂ ಶಿಬಿರಗಳನ್ನು ಆಯೋಜಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 8123403233 ಅನ್ನು ಸಂಪರ್ಕಿಸಬಹುದು.