ಮಲ್ಪೆ: ಇಲ್ಲಿನ ಕಾರ್ತಿಕ್ ಸಹಜ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಧಾತ್ರಿ ಆಯುರ್ವೇದ ವತಿಯಿಂದ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ನ.10 ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.
ಉಚಿತ ತಪಾಸಣೆ:
ಬ್ಲಡ್ ಶುಗರ್ ಪರೀಕ್ಷೆ
ತಜ್ಞರ ಸಮಾಲೋಚನೆ
ಔಷಧಿಗಳ ಮೇಲೆ 50% ರಿಯಾಯಿತಿ
ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.