ಕಿನ್ನಿಮೂಲ್ಕಿ ಪೃಥ್ವಿ ಏಜೆನ್ಸೀಸ್ ನಲ್ಲಿ ಹಬ್ಬಗಳ ವಿಶೇಷ ದರ ಕಡಿತ ಮಾರಾಟ

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ಗೃಹೋಪಕರಣ ಮತ್ತು ಪೀಠೋಪಕರಣಗಳ ಮಳಿಗೆ ಪೃಥ್ವಿ ಏಜೆನ್ಸೀಸ್ ನಲ್ಲಿ ಹಬ್ಬಗಳ ಆಫರ್ ಸೇಲ್ ಆಯೋಜಿಸಲಾಗಿದೆ.

ಡಬಲ್ ವುಡನ್ ಕಾಟ್ 7,500 ರೂ., ಕ್ಲಾತ್ ಹ್ಯಾಂಗರ್ 1,500ರೂ., ಲ್ಯಾಪ್ ಟಾಪ್ ಸ್ಟ್ಯಾಂಡ್ 699 ರೂ., ಟೀಕ್ ಈಸೀ ಚೆಯರ್ 13,000 ರೂ., ಕಂಪ್ಯೂಟರ್ ಚೆಯರ್ 2,500 ರೂ., ಎಲ್ಇಡಿ ಯುನಿಟ್ 9,999 ರೂ. ದರದಲ್ಲಿ ದೊರಕಲಿದೆ.

ಡೈನಿಂಗ್ ಸೆಟ್, ಸೋಫಾಸೆಟ್, ದೀವಾನ, ಟಿವಿ ಯುನಿಟ್, ಸೆಂಟರ್ ಟೇಬಲ್, ಕಂಪ್ಯೂಟರ್ ಟೇಬಲ್, ಸ್ವಿಂಗ್ಸ್, ಈಸೀ ಚೆಯರ್, ರಾಕಿಂಗ್ ಚೆಯರ್, ಮ್ಯಾಟ್ರೆಸ್, ಬುಕ್ ರ‍್ಯಾಕ್, ಕಾರ್ನರ್ ಸ್ಟ್ಯಾಂಡ್, ವಾರ್ಡ್ ರೋಬ್, ಬಾರ್ ಕ್ಯಾಬಿನೆಟ್, ಶೂ ರ‍್ಯಾಕ್ ಮಿತ ದರದಲ್ಲಿ ಲಭ್ಯವಿದೆ. ಎಕ್ಸ್ ಚೇಂಜ್ ಆಫರ್ ನಡಿ ಗ್ಯಾಸ್ ಸ್ಟವ್, ಕುಕ್ಕರ್, ಮಿಕ್ಸಿ, ವೆಟ್ ಗ್ರೈಂಡರ್ ದೊರೆಯಲಿದ್ದು, 10 ಲೀ. ಕುಕ್ಕರ್ 999 ರೂ., ಪಿಜನ್ ಇಂಡಕ್ಷನ್ ಸ್ಟವ್ 1,500 ರೂ., ಐರನ್ ಬಾಕ್ಸ್ 399 ರೂ.,32 ಎಲ್ ಐಡಿ 7,500 ರೂ., ಸೀಲಿಂಗ್ ಫ್ಯಾನ್ 1,250 ರೂ., ರೆಫ್ರಿಜರೇಟ್ 10,990 ರೂ., ದರದಲ್ಲಿ ಸಿಗಲಿದೆ.

ವಿಶೇಷ ದರ ಕಡಿತ ಮಾರಾಟದಡಿ ಸೈಕಲ್, ಕ್ರ್ಯಾಡಲ್, ಟಾಯ್ಸ್, ವಾಟರ್ ಪ್ಯೂರಿಫೈಯರ್, ಇನ್ವರ್ಟರ್, ಗ್ರಾಸ್ ಕಟ್ಟರ್, ಗಾರ್ಡನ್ ಟೂಲ್, ಪ್ಲಾಸ್ಟಿಕ್ ಚೆಯರ್, ಕ್ಲಾತ್ ಡೈಯರ್, ನಾನ್ ಸ್ಟಿಕ್ ಕುಕ್ ವೇರ್, ಗೀಸರ್ ಲಭ್ಯವಿದೆ. ಗ್ರಾಹಕರು ಸಾಮಗ್ರಿಗಳನ್ನು ಖರೀದಿಸಿ ದೀಪಾವಳಿ ಲಕ್ಕಿ ಕೂಪನ್ ಪಡೆಯಬಹುದು. ಸುಲಭ ಕಂತುಗಳಲ್ಲಿ ವೈವಿಧ್ಯಮಯ ವಸ್ತುಗಳನ್ನು ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.