ಉಡುಪಿ: 2022ರ ಜೂನ್ ತಿಂಗಳಲ್ಲಿ ನಡೆಸಿದ ಸಿಎ ಫಂಡೇಶನ್ ಪರೀಕ್ಷೆಯಲ್ಲಿ ತ್ರಿಶಾ ಕ್ಲಾಸಸ್ನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದು ಒಟ್ಟು 130 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಸಿಎ ಫೌಂಡೇನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು:
ತ್ರಿಶಾ ಕ್ಲಾಸಸ್ ಉಡುಪಿಯಿಂದ ಪ್ರಣವ್ ಪಂಡಿತ್(303),ಕ್ರಿಜ಼ೇನ್ ಮೋನಿಸ್(299), ಅಶ್ವಿನಿ ಮೋಹನ್ ಭಟ್(284), ಮೌನಾ ಪಿ ಎಲ್(282), ಸೃಜನ್ ಎಸ್(281), ಅಚ್ಯುತ್ ಎಸ್ ಕಾಮತ್(273), ಸುಮಾ(270), ಕೀರ್ತನ್ ಇ ಶೆಣೈ(259), ಭಕ್ತಿ ಭಾಸ್ಕರ್ ಹೆಗ್ಡೆ(243), ಪ್ರಜ್ಞಾ ಶಾನಭಾಗ್(239), ಎಸ್ ಮಹೇಶ್ ನಾಯಕ್(237), ಅಭಯ್ ಬಲ್ಜೇಕರ್(236), ಸ್ಟಾನಡ್ ಡಿ’ಸಿಲ್ವ(220), ಅಶ್ವಥ್(216), ನಿಯತಿ ದಾಮೋದರ್ ಶೆಟ್ಟಿ(216), ವಿಶ್ವನಾಥ್(210) ಉತ್ತೀರ್ಣರಾದ ವಿದ್ಯಾರ್ಥಿಗಳು.
ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ ಮೆಂಟ್ ಕಟಪಾಡಿಯಲ್ಲಿ ಬಿಕಾಂ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ನಾಗೇಂದ್ರ ಆರ್ ಹೆಗ್ಡೆ(276), ದಿಲೀಪ್ ಆರ್ ಶೆಣೈ 273), ರಮ್ಯ ಪ್ರದೀಪ್ ಶೆಟ್ಟಿ (271), ಶರಧಿ ಬಿ ಪಿ(265), ಆಯೇಶಾ ಶಿಫಾ(259), ವರುಣ್ ಪೈ(253), ಪ್ರಜ್ವಲ್ ಡಿ ಕಾಲೆ (251), ಶ್ರದ್ಧಾ ಐತಾಳ್(243), ಸೃಷ್ಠಿ ತವನ್ನಪ್ಪಕ ಶೆಟ್ಟಿ(243), ಸಮರ್ಥ ಕೌಶಿಕ್ ಎಚ್ಎ(238), ದರ್ಶನ್ಎಸ್ ಶೆಟ್ಟಿ(235), ಆಯುಶ್ ಎಸ್ ಶೆಟ್ಟಿ(233), ಕೀರ್ತೀ ಹೆಚ್ ಕೋಟ್ಯಾನ್(233), ಹರ್ಶಿತಾ ರಾವ್ ಯು(232), ದೀಕ್ಷಾ ಕೆ ಎನ್(231), ಶ್ರೇಯಸ್ ಬಿ ಕೆ(231), ಅಶ್ವಥ್ ಎಮ್ ಯು(228), ಜ಼ೈಮಾ ಹನಿಯಾ(228), ಪವನ್ ಕುಮಾರ್ ಶೆಟ್ಟಿ(227), ಸುತಂತಾ ತಂತ್ರಿ ಜಿ(227), ಕಾರ್ತಿಕ್ ಪ್ರಭು(224), ಮೊಹಮ್ಮದ್ ಮಿಹಾದ್(224), ಶೆಟ್ಟಿ ಪ್ರಜ್ಞಾ ಜಯಪ್ರಕಾಶ್(224), ಸುನಿತಾ ಪೈ(222), ವಸುದೇವ್ ಪೈ(222), ಕಿಶನ್ ಗಜಾನನ ವೈದ್ಯ(221), ಪಾಂಗಳ್ ಆಯುಶ್ ನಾಯಕ್(221), ಶ್ರೇಯಾ ಆಚಾರ್ಯ(219), ಅಚ್ಯುತ್ ಎನ್(218), ಕ್ಯಾರಲ್ ಡಿಕುನ್ಹಾ(218), ಪ್ರೇರಣಾ(218), ಶ್ರಾವ್ಯ ಎಸ್ ಶೆಟ್ಟಿ(218), ಸ್ನೇಹಾಗಣೇಶ್ ಶೇಟ್(218), ಶೆಟ್ಟಿ ಸುಮಿತ್ ಸುರೇಶ್( 217), ರಕ್ಷಾ ಭಾಸ್ಕರ್ ಪೈ(216), ಶ್ರೀನಿಧಿ ಅಡಿಗ(216), ಲಹರಿ(213), ಮೊಹಮ್ಮದ್ ಶಾಹಿಲ್(213), ಸಾಯಿ ಶರಣ್ ಶೆಟ್ಟಿ(213), ಸುರಭಿ ಬಿ(213), ನಯನ ಬೇಗಂ ಎಂ ಹೆಚ್(212), ರೋಹಿತ್ ಎಸ್(211), ಸುಧನ್ವ ಉಪಾಧ್ಯ(211), ಅನನ್ಯ ಪ್ರಕಾಶ್ ಪೂಜಾರಿ(210), ದಿಯಾ ಹುಕ್ಕೇರಿ(209), ಲಿಖಿತ್ ಕುಮಾರ್(209), ರೋಹನ್ ರಾಜೀವ್ ಶಾನಭಾಗ್ (208), ಸೃಜನ್ ಬಿ(208), ಕೆ ಶ್ರೀನಿವಾಸ(208), ಆದಿತ್ಯ ಪಿ ಶೇಟ್(207), ಸುಶ್ಮಿತಾ ಶೆಟ್ಟಿಗಾರ್(207), ಲೋಹಿತ್ ರವಿ ನಾಯ್ಕ್(206), ಸಾನ್ವಿಕಾ ಕೆ(206), ಅಂಕಿತಾ ಬಿ ಶೆಟ್ಟಿ(205), ಧನಿಶ್ ವಿ ಸಾಲ್ಯಾನ್(205), ಶ್ರೇಯಾ ಆಚಾರ್ಯ(205), ಐಶ್ವರ್ಯಾ ಸಿ ಎಲ್(204), ವಿಯೋನಾ ಫುರ್ಟಾಡೊ(203), ಅನೀಶ್ ಪೈ(202), ದೀಕ್ಷಿತಾ ದೇವಾಡಿಗ(202), ಅಂಜನಾ(201), ಮೇಘನಾ ಎಸ್(201), ರಕ್ಷಿತ್ ಎಸ್(201), ಶ್ರೀನಿಧಿ ಎಸ್ ಶೆಟ್ಟಿ (201) ಎಲ್ಹಾಮ್ ಫಾತಿಮಾ ಶೇಖ್(200), ಎಮ್ ಭವಿಶ್ ಸಾಲ್ಯಾನ್(200), ನಂದನ್ೆಸ್ ಭಟ್(200), ಪ್ರತೀಕ್ಷಾಎಸ್ ಆರ್(200), ರೋಹಿತ್ ನಾಯಕ್ ಬಿ(200) ಉತ್ತೀರ್ಣರಾದ ವಿದ್ಯಾರ್ಥಿಗಳು.
ತ್ರಿಶಾಕ್ಲಾಸಸ್ ಮಂಗಳೂರಿನಿಂದ ಶ್ರೇಷ್ಠ(296), ಜಾಹ್ನವಿ ಆರ್ಕೂಡಲ್(260), ಶ್ರೀಶಾ ಎಸ್ ಶೆಟ್ಟಿ(247), ನಿಖಿತಾ ಟಿ ಕುಲಾಲ್(241), ಚರಿತ್ರ(229), ತುಷಾರ್ ಎಸ್(222), ಅಭಿ ಎನ್ ವರ್ಗೀಸ್(202), ಅನ್ವಿತ್ ಎನ್ ಆಚಾರ್ಯ(200) ಗಗನ್ ಜೆ ಶೆಟ್ಟಿ(200) ಉತ್ತೀರ್ಣರಾದವಿದ್ಯಾರ್ಥಿಗಳು
ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ ಮೇಂಟ್ ಮಂಗಳೂರಿನಲ್ಲಿ ಬಿಕಾಂ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಅಪೂರ್ವ ವಿ ರಾವ್(291), ಕಾರ್ತಿಕ್ ಶೆಣೈ (273), ಸ್ವರೂಪ್(250), ಸಿಂಚನಾ(247), ಅನನ್ಯಾ ಬಿ(242), ಸಬಿರಾಹಸನ್ ಸುಳ್ಯ(241), ಮಹೇಶಾ ಟಿ(235), ದಿಯಾ ಎಸ್(232), ಶೀಖಾ ಜೋಗಿ(229), ಶರಣ್ಯ ಶೆಟ್ಟಿ(228), ವಿಜೇತ್ ಮೆಲ್ರೋಯ್ ಸಿಕ್ವೇರಾ(227), ನಿಧೀಕ್ಷಾ(226), ಅಶ್ವಿನ್ ಕಾಮತ್(225), ಸಂಜನಾ ವಿ ಶೇಟ್(222), ಧೃತಿ ಕೆ ಸುವರ್ಣ(221), ಕೌಶಿಕ್ ಕೆ ಕೆ(219), ಸುಪ್ರೀಯಾ ಎ(210), ರಿತೇಶ್(209), ಆಶಿತ್ ಬಿ ಎಮ್(207), ನೀಶ್ಮಾ(207), ಸಂದೇಶ್ ಎನ್ ಎ(203), ಅಭಿರಾಮ್ ಎನ್(202), ನೀರಜ್ ಆರ್ ಹೆಗ್ಡೆ(201), ನವೀನ್ ಜೆ ಜೆ (200), ಆತ್ಮಿಕಾ(200), ಮೊಹಮ್ಮದ್ ಯೂಸುಫ್ ಇಫ್ಹಾದ್(200) ಉತ್ತೀರ್ಣರಾದ ವಿದ್ಯಾರ್ಥಿಗಳು.
ತ್ರಿಶಾ ಕ್ಲಾಸಸ್ ಬೆಂಗಳೂರಿನಿಂದ ಸಂಧ್ಯಾ ಸುಜ್ಞಾನಾ ಬೈಂದೂರ್(276), ರಕ್ಷಣ್ ಎಸ್(251), ಪ್ರಜ್ಞಾ ಗುರುಪ್ರಸಾದ್(246), ಕೇಸವನ್ ಪಿ(243), ಕರನ್ ಸಿ ಶೇಖರ್(233), ಪೂಜಾ ಮುದುಗಂದೂರ್(206), ಸೋನಿ ಯಾದವ್(203), ಮನೋಜ್ ಬಿ ಗಾಣಿಗೆರ್(202) ಉತ್ತೀರ್ಣರಾದ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಸಂಸ್ಥೆಯ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮಪ್ರಭು ಅವರು ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿದ್ದಾರೆ.












