ಕಲ್ಮಾಡಿ: ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸಾಧು ಸಾಲ್ಯಾನ್ ಪುನರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ ಸಾನಿಕ, ಪ್ರೇಮ್ ನಾಥ್ ಕಲ್ಮಾಡಿ, ಉಪಾಧ್ಯಕ್ಷರಾಗಿ ದಯಾಕರ್.ವಿ. ಸುವರ್ಣ, ಶೇಖರ್ ಎನ್.ಕೋಟ್ಯಾನ್,ಸುಂದರ್ ಜೆ.ಕಲ್ಮಾಡಿ, ಚಂದ್ರಕಾಂತ್ ಕಲ್ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೊಡವೂರು, ಜತೆ ಕಾರ್ಯದರ್ಶಿಯಾಗಿ ರೋಹಿತ್ ಸುವರ್ಣ, ಕೋಶಾಧಿಕಾರಿಯಾಗಿ ಸುಧಾಕರ್ ವಿ. ಸುವರ್ಣ, ಜತೆ ಕೋಶಾಧಿಕಾರಿಯಾಗಿ ಸಂದೀಪ್ ಸಾಲ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಕಲ್ಮಾಡಿ, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನಿಲ್ ಬಂಗೇರ, ಸಂಘಟನಾ ಕಾರ್ಯದರ್ಶಿಗಳಾಗಿ ಹರೀಶ್ ಮೆಂಡನ್, ಶಂಕರ್ ಸುವರ್ಣ, ರಾಜೇಶ್ ಸುವರ್ಣ, ರಾಕೇಶ್ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವೀನ್ ಸೇರಿಗಾರ್ ಬಗ್ಗುಮನೆ, ಯೋಗೀಶ್ ಸುವರ್ಣ, ಶ್ರೀಕಾಂತ್ ಸೇರಿಗಾರ್, ಗಣೇಶ್ ಮೈಂದನ್, ಅಶೋಕ್ ಸೇರಿಗಾರ್ ಬಗ್ಗುಮನೆ, ಕಿರಣ್ ಡಿ.ಪುತ್ರನ್, ರಾಮಚಂದ್ರ ಸೇರಿಗಾರ್,ಸದಾನಂದ ಕಾಂಚನ್, ಸಲಹೆಗಾರರಗಿ ಎ.ರಾಜ ಸೇರಿಗಾರ್ ಕೊಡವೂರು, ನಾರಾಯಣ ಕಾಂಚನ್,ನಾರಾಯಣ ಕುಂದರ್ ಕಲ್ಮಾಡಿ,ಶೀನ ಕರ್ಕೇರ ಬೊಟ್ಟಲ,ವಿಜಯ ಕೊಡವೂರು, ವಿಶ್ವನಾಥ್ ಕಿದಿಯೂರು,ಇಂದಿರಾ ಶೇಖರ್, ಸರಸ್ವತಿ ಸೇರಿಗಾರ್ತಿ ಬಗ್ಗುಮನೆ, ಸುರೇಶ್ ಸೇರಿಗಾರ್ ಕೊಡವೂರು,ಜಯ ಸೇರಿಗಾರ್ ಬೈಲೂರು,ರವಿ ಸೇರಿಗಾರ್ ಬೈಲೂರು, ವೆಂಕಟೇಶ್ ಪೆರಂಪಳ್ಳಿ, ಸದಸ್ಯರಾಗಿ ಮಿಥುನ್ ಸುವರ್ಣ ಜಯ ಸುವರ್ಣ, ಶರತ್.ಕೆ, ಪ್ರಶಾಂತ್ ಸುವರ್ಣ, ಅಶೋಕ್ ಸಾಲ್ಯಾನ್, ನಾರಾಯಣ ಸುವರ್ಣ, ಮಿಥುನ್.ಕೆ.ಸುವರ್ಣ, ಕೀರ್ತಿ ಡಿ.ಪುತ್ರನ್, ಶರತ್ ಸುವರ್ಣ,ಯಜ್ಞೇಶ್ ಎಸ್, ಶೋಬನ್, ನಿತಿನ್.ಡಿ.ಪುತ್ರನ್, ಸಂದೇಶ್ ಕುಂದರ್, ಪ್ರಶಾಂತ್ ಸೇರಿಗಾರ್ ಬಗ್ಗುಮನೆ, ಪ್ರೇಮ್ ರಾಜ್ ಸುವರ್ಣ, ಚಂದ್ರಶೇಖರ್ ಕೆಮ್ಮಣ್ಣು, ಸಂದೀಪ್ ಕುಂದರ್ ಲಿಖಿತ್.ಜೆ.ಸುವರ್ಣ, ಗುರುಪ್ರಸಾದ್ ಸೇರಿಗಾರ್ ಆಯ್ಕೆಯಾಗಿದ್ದಾರೆ.