ಕಾರ್ಕಳ: ಕಲಾವಿದರ ಭವಿಷ್ಯದ ಭದ್ರತೆಗಾಗಿ ರಚನೆಗೊಂಡ ಕರಾವಳಿ ಕರ್ನಾಟಕ ರಂಗಕಲಾವಿದರ ಸೇವಾ ಪರಿಷತ್ತು ಇದರ ವತಿಯಿಂದ ಫೆ.16 ರಂದು ಬೆಳಗ್ಗೆ 10 ಗಂಟೆಗೆ ಕಾರ್ಕಳದಲ್ಲಿರುವ ಕಿಸಾನ್ ಸಭಾ ದಲ್ಲಿ ಕ.ಕ.ರಂ.ಕ.ಸೇ.ಪರಿಷತ್ತಿನ ಪದಾಧಿಕಾರಿಗಳಿಂದ ಮಾಹಿತಿ ಶಿಬಿರ ನಡೆಯಲಿದೆ .ಈ ಸಭೆಗೆ ರಂಗಭೂಮಿಯ ಎಲ್ಲ ಕಲಾವಿದರು ಬಂದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಕಾರ್ಕಳ ವಲಯದ ಸದಸ್ಯ ಹಮೀದ್ ಮಿಯ್ಯಾರು ತಿಳಿಸಿದ್ದಾರೆ