ಉಡುಪಿಯಲ್ಲಿ ಪ್ರಥಮ ಬಾರಿಗೆ ಡ್ರ್ಯಾಗನ್ ಬೋಟ್ ರೇಸ್ ಆಯೋಜನೆ

ಉಡುಪಿ: ಇಲ್ಲಿನ ಮದಿಸಾಲು ನದಿಯ ಉಪ್ಪೂರುವಿನಲ್ಲಿ ಮಂಗಳವಾರದಂದು ಇದೇ ಮೊದಲ ಬಾರಿಗೆ ಡ್ರ್ಯಾಗನ್ ಬೋಟ್ ರೇಸ್ ಅನ್ನು ಆಯೋಜಿಸಲಾಗಿದೆ. 21 ರಾಜ್ಯಗಳಿಂದ 700 ಕ್ಕೂ ಹೆಚ್ಚು ಜನರು ಈ ಬೋಟ್ ರೇಸ್ ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಶಾಸಕ ರಘುಪತಿ ಭಟ್ ಮಾಹಿತಿ ಹಂಚಿಕೊಂಡಿದ್ದಾರೆ.

ಚೀನಾ ದೇಶದಲ್ಲಿ ಹುಟ್ಟಿಕೊಂಡಿದೆ ಎನ್ನಲಾದ ಈ ಡ್ರ್ಯಾಗನ್ ಬೋಟ್ ರೇಸ್ ಜಲ ಕ್ರೀಡೆಯು ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿದೆ.