ದೀಪಾವಳಿಗೆ ಸೈಟ್ ಕೊಳ್ಳುವ ಪ್ಲ್ಯಾನ್ ಇದೆಯೇ.? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಭರ್ಜರಿ ಅವಕಾಶ.!

ಈ ದೀಪಾವಳಿಗೆ ಜಾಗ, ನಿವೇಶನ, ಸಂಕೀರ್ಣಗಳನ್ನು ಮಾರಲು ಅಥವಾ ಕೊಳ್ಳುವ ಪ್ಲಾನ್ ನಲ್ಲಿದ್ದೀರಾ?. ಹಾಗಾದ್ರೆ ನೀವು ಹೆಚ್ಚು ತಲೆಗೆಕೆಡಿಸಿಕೊಳ್ಳಬೇಕಿಲ್ಲ. ನಿಮ್ಮ ಪ್ಲಾನ್ ಅನ್ನು ಸಾಕಾರಗೊಳಿಸಲಿದೆ ಉಡುಪಿಯ ತುಳುನಾಡು ಪ್ರಾಪಟೀಸ್.

ಎಸ್, ಉಡುಪಿ ಕಲ್ಸಂಕದ ಹತ್ತಿರ ಇರುವ ಭಕ್ತ ಟವರ್ಸ್ ನ ಮೊದಲನೆ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ತುಳುನಾಡು ಪ್ರಾಪಟೀಸ್’ ದೀಪಾವಳಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಗ್ರಾಹಕರು ಈ ವಿಶೇಷ ಆಫರ್ ನೊಂದಿಗೆ ತಮ್ಮ ನೆಚ್ಚಿನ ಸೈಟ್ ನ್ನು ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ.

ಅದೆಷ್ಟೋ ಪ್ರಾಪರ್ಟೀಸ್ ಸರಿಯಾದ ಗ್ರಾಹಕರಿಲ್ಲದೇ ಅಥವಾ ಸರಿಯಾದ ಗ್ರಾಹಕರಿಗೆ ತಲುಪದೇ ಮಾರಾಟವಾಗದೇ ಉಳಿದಿವೆ.‌ ಅಲ್ಲದೆ ಅದೆಷ್ಟೋ ಆಸ್ತಿ ಖರೀದಿದಾರರಿಗೆ ಸರಿಯಾದ ಪ್ರಾಪಟೀಸ್ ಸಿಗದೇ ಇನ್ನೂ ಆಸ್ತಿಯ ಹುಡುಕಾಟದಲ್ಲಿದ್ದಾರೆ. ಮನೆ ಬಾಡಿಗಿನಿಡಲು ಅಥವಾ ಪಡೆಯಲು, ವ್ಯವಹಾರಿಕೆ ಸ್ಥಳ ಮಾರಾಟ ಮಾಡಲು ಅಥವಾ ಖರೀದಿಸಲು, ಕೃಷಿ ಭೂಮಿ ‌ಖರೀದಿ ಅಥವಾ ಮಾರಾಟ ಮಾಡಲು ಸರಿಯಾದ ವೇದಿಕೆ ಇಲ್ಲದಿರುವುದೇ ಇದಕ್ಕೆ ಕಾರಣ‌.
ತುಳುನಾಡು ಪ್ರಾಪರ್ಟೀಸ್ ನಲ್ಲಿ ಉತ್ತಮ ಜಮೀನಿಗೆ ಅತ್ಯುತ್ತಮ ಗ್ರಾಹಕರು, ಸೂಕ್ತ ಯೋಗ್ಯ ಬೆಲೆಗೆ ಪ್ರಶಸ್ತವಾದ ಮನೆ ನಿವೇಶನಗಳು ಹಾಗೂ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ವ್ಯವಹಾರಿಸಬಹುದು.

ಈ ಆನ್ ಲೈನ್ ವೇದಿಕೆಯಲ್ಲಿ ಉಡುಪಿ,‌ ಮಂಗಳೂರು,‌ ಚಿಕ್ಕಮಗಳೂರು, ‌ಹಾಸನ,‌ ಶಿವಮೊಗ್ಗ, ‌ಕಾರವಾರ ಭಾಗದಲ್ಲಿನ ಆಸ್ತಿ ‌ಖರೀದಿಸುವಿಕೆ‌ ಅಥವಾ ‌ಮಾರಾಟದ ಸಂಪೂರ್ಣ ‌ಮಾಹಿತಿಯನ್ನು ಜಗತ್ತಿನ ಯಾವ ಭಾಗದಲ್ಲಿದ್ದರೂ ಕೂಡ‌ ಪಡೆಯಬಹುದು ಅಥವಾ ಸಲ್ಲಿಸಬಹುದು.

ಒಮ್ಮೆ ನೀವು ಈ ತುಳುನಾಡು ಪ್ರಾಪರ್ಟಿಸ್ ಗೆ ಲಾಗ್ ಇನ್ ಅದಲ್ಲಿ, ನಿಮಗೆ ಜಿಲ್ಲೆ‌ ಹಾಗೂ ರಾಜ್ಯದಲ್ಲಿರು ಜಾಗ, ಮನೆ, ಫ್ಲಾಟ್ ಗಳನ್ನು ಎಲ್ಲಿ, ಹೇಗೆ ಖರೀದಿಸಬಹುದು ಹಾಗೂ ಮಾರಬಹುದು ಎಂಬ ವ್ಯವಸ್ಥಿತವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ‌ ಕೊರೋನಾದಂತಹ ಈ ಪರಿಸ್ಥಿತಿಯಲ್ಲಿ ‌ಮನೆಯಲ್ಲೇ ಕುಳಿತು ನಿಮ್ಮ‌ಆಸ್ತಿ‌‌ ಖರೀದಿಸುವ‌‌ ಗ್ರಾಹಕರನ್ನು ಪಡೆಯಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.tulunadapropertis.com Gmail: propertiestulunadu@gmail.com
M: 9035074197, 9845874197