udupixpress
Home Trending ದ.ಕ. ಜಿಲ್ಲೆ: 24 ಮಂದಿಗೆ ಕೊರೊನಾ ಪಾಸಿಟಿವ್

ದ.ಕ. ಜಿಲ್ಲೆ: 24 ಮಂದಿಗೆ ಕೊರೊನಾ ಪಾಸಿಟಿವ್

ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟವಾಗಿದ್ದು, ಒಟ್ಟು 24 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಂಜೆ ಬುಲೆಟಿನ್ ನಲ್ಲಿ ಒಟ್ಟು 18 ಜನರಿಗೆ ಪಾಸಿಟಿವ್, 18 ಕೂಡ ಮಹಾರಾಷ್ಟ್ರದಿಂದ ಬಂದವರಿಗೆ ಕೊರೋನಾ ಸೋಂಕು ಬಂದಿದೆ.
ಒಟ್ಟು 24 ರಲ್ಲಿ 1 ಕೇರಳದಿಂದ ಮತ್ತು 23 ಮಹಾರಾಷ್ಟ್ರದಿಂದ ಬಂದವರು. ಎಲ್ಲರು ಮಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದರು.

error: Content is protected !!