ಉಡುಪಿ: ಹೋಟೇಲ್ ಉಡುಪಿ ರೆಸಿಡೆನ್ಸಿ ಹತ್ತಿರ ರೋಹಿಣಿ ಪಾಂಡುರಂಗ ಆರ್ಕೇಡ್ ನಲ್ಲಿರುವ ಮೋರ್ ಫ್ಯಾಶನ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ.
ನವ ನವೀನ ಮಾದರಿಯ ಟಾಪ್, ಕಾಟನ್, ರೆಯಾನ್, ಫ್ಯಾನ್ಸಿ ಕುರ್ತಾ, ಲೇಡೀಸ್ ಜೀನ್ಸ್, ಪಲಾಝೋ, ಪಟಿಯಾಲ, ಹೆರಾನ್ ಪ್ಯಾಂಟ್, ಡ್ರೆಸ್ ಮಟೀರಿಯಲ್, ಸೀರೆಗಳು, ಪುರುಷರ ಮತ್ತು ಮಕ್ಕಳ ಆಕರ್ಷಕ ಉಡುಗೆಗಳ ಹೊಚ್ಚ ಹೊಸ ಸ್ಟಾಕ್ ಲಭ್ಯವಿದೆ.
2,500 ರೂ ಗಿಂತ ಹೆಚ್ಚಿನ ಖರೀದಿಗೆ ತವಾ ಅಥವಾ ಹಾಟ್ ಕೇಸ್, 5000 ರೂ ಗಿಂತ ಹೆಚ್ಚಿನ ಖರೀದಿಗೆ ಕುಕ್ಕರ್ ಮತ್ತು 13,000 ರೂ ಗಿಂತ ಹೆಚ್ಚಿನ ಖರೀದಿಗೆ ಮುಕ್ಸಿ ಉಚಿತವಾಗಿ ದೊರೆಯಲಿದೆ.
ಸಂಪರ್ಕಿಸಿ: 080-2530296












