Diwali Offers: ಉಡುಪಿಯ ಬಲ್ಲಾಳ್ ಮೊಬೈಲ್ಸ್ :ದೀಪಾವಳಿ ಆಫರ್ ಗೆ ಮುಗಿಬಿದ್ದ ಗ್ರಾಹಕರು

ಹಬ್ಬದ ಖರೀದಿಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ಅದಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು ಕೊಡುಗೆ ನೀಡುತ್ತಿವೆ. ಬಲ್ಲಾಳ್ ಮೊಬೈಲ್ಸ್ ಕೂಡ ವಿಶೇಷ ಡಿಸ್ಕೌಂಟ್ ಅನ್ನು ಮೊಬೈಲ್ ಖರೀದಿಗೆ ನೀಡುತ್ತಿದೆ.

ಹಬ್ಬದ ಅವಧಿಯ ಖರೀದಿ ಭರಾಟೆ ಜೋರಾಗಿದ್ದು, ಹೊಸ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಅದರ ಜತೆಗೆ ಡಿಸ್ಕೌಂಟ್, ಆಫರ್ ಕೂಡ ಇದ್ದು, ಗ್ರಾಹಕರಿಗೆ ಉಳಿತಾಯವಾಗುತ್ತಿದೆ.

ಉಡುಪಿಯ ಬಲ್ಲಾಳ್ ಮೊಬೈಲ್ಸ್‌ನಲ್ಲಿ ಇದೀಗ ದೀಪಾವಳಿಗೆ ವಿಶೇಷ ಆಫರ್‌ ನಡೆಯುತ್ತಿದ್ದು ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸುವುದರೊಂದಿಗೆ ಬಹುಮಾನವಾಗಿ ಹೀರೋ ಬೈಕ್ ,ಸ್ಮಾರ್ಟ್ ಟಿವಿ ,ಸ್ಮಾರ್ಟ್ಫೋನ್ ಗೆಲ್ಲಬಹುದು.