ಉಡುಪಿ: ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ದೆಹಲಿ ಇದರ ಅದಿನಕೆ ಒಳಪಟ್ಟ ಉಡುಪಿ ವಿಭಾಗದ ರಾಷ್ಟ್ರೀಯ ಅಂಚೆ ನೌಕರ ಸಂಘದ ನೂತನ ಅಧ್ಯಕ್ಷರಾಗಿ ಕಳತ್ತೂರು ಅಂಚೆಪಾಲಕ ದಿವಾಕರ ಬಿ ಶೆಟ್ಟಿ ಶೆಟ್ಟಿ ಅವರನ್ನು ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಅಂಚೆ ನೌಕರರ ಸಂಘದ ಸಮ್ಮೇಳನದಲ್ಲಿ ಆಯ್ಕೆ ಮಾಡಿದ್ದಾರೆ.
ಕಾರ್ಯಾಧ್ಯಕ್ಷರಾಗಿ ಸುರೇಶ್ ಶೇರಿಗಾರ್ ಬ್ರಹ್ಮಾವರ ಉಪಾಧ್ಯಕ್ಷರಾಗಿ ಕಿಟ್ಟು ಅವ್ರಾಲ್,ಚಂದ್ರನಾಯಕ್ ಗುಮಾಹೋಲ ಬೆಳ್ವೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ,ಉಪ ಕಾರ್ಯದರ್ಶಿ ವೆಂಕಟೇಶ್ ಪೈ ಬಿಪಿಸಿ ಮಣಿಪಾಲ, ಸಹ ಕಾರ್ಯದರ್ಶಿ ರಾಜು ಕುಲಾಲ್ ಹೊಸಾಳ ಬಾರ್ಕೂರ್ , ಕುಮಾರಿ ವಿಮರ್ಶ ಶೆಟ್ಟಿ ಪಿಲಾರು,ಕುಮಾರಿ ಶೃತಿ ತೆಂಕಬೆಟ್ಟು ಸಲೆಟ್ ಸೋನಿಸಾ ಕರ್ಕಡ ಉಳಿಯಾರಗೋಳಿ, ಕೋಶಾಧಿಕಾರಿ ಸುಹಾಸಿನಿ,ಸಹಕೋಶಧಿಕಾರಿ ಪ್ರಶಾಂತ್, ಸಂಘಟ ಕಾರ್ಯದರ್ಶಿ ಭಾಸ್ಕರ್ ಎನ್ ಉಡುಪಿ,ಸುರೇಶ್ ಪೈ ಕೆಂಜೂರು, ರವಿ ಕುಮಾರ್ ಹೆಜಮಾಡಿ,ಲೆಕ್ಕ ಪರಿಶೋಧಕರು ಗುರುದೀಪ್ ಕಾಮತ್ ತ್ರಾಸಿ ಆಯ್ಕೆ ಆಗಿರುತ್ತಾರೆ.















