ವಿದ್ಯಾ ಟ್ಯುಟೋರಿಯಲ್: ಹತ್ತನೇ ತರಗತಿ ಉತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅವಕಾಶ

ಉಡುಪಿ: ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದಲ್ಲಿ ಜನ್ಮ ದಿನಾಂಕ 31-03-2006 ರ ಮೊದಲು ಇದ್ದಲ್ಲಿ, ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟುವ ಅಥವಾ 7,8,9 ನೇ ತರಗತಿಗಳಲ್ಲಿ ಫೇಲಾಗಿದ್ದರೆ, ನೇರವಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟುವ ಅವಕಾಶವಿದೆ.

8 ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ತರಗತಿಗಳ ಪ್ರವೇಶಾತಿ ಪ್ರಾರಂಭವಾಗಿದೆ.

ಸಂಪರ್ಕಿಸಿ:
ಸತೀಶ್.ಎಸ್.ಕಾಡೋಳಿ, ವಿದ್ಯಾ ಟ್ಯುಟೋರಿಯಲ್ ಉಡುಪಿ.
Ph: 98452 98165.