ಉಡುಪಿ: ಗಾಯಕ ಪ್ರದೀಪ್ ಆರ್ ಕುಕ್ಕುಡೆಯವರ ಸುಮಧುರ ಕಂಠದಲ್ಲಿ ಹೇ ಶಿವನಂದನ ಭಕ್ತಿ ಗೀತೆಯು ಆಗಸ್ಟ್ 31 ಗಣೇಶ ಚತುರ್ಥಿಯಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸ್ವರಂ ಸ್ಟುಡಿಯೋ ಅಂಬಲಪಾಡಿ ಧ್ವನಿ ಮುದ್ರಣ ಹಾಗೂ ಅನಿಶ್ ಕೊಂಡಾಡಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ.
ವಾಯಲಿನ್ ನಲ್ಲಿ ವೈಭವ್ ಪೈ ಮಣಿಪಾಲ್, ಹಾರ್ಮೋನಿಯಂನಲ್ಲಿ ಆಕಾಶ್ ಗುಜ್ಜರಬೆಟ್ಟು, ತಬಲಾದಲ್ಲಿ ಪ್ರಜ್ವಲ್ ಆಚಾರ್ಯ ಸಹಕಾರ ನೀಡಿದ್ದಾರೆ.