ದೀಪಾವಳಿ ದಿನ ತಪ್ಪದೇ ಈ ಎರಡು ವಸ್ತುಗಳು ಖರೀದಿ ಮಾಡಿರಿ 

ಸ್ನೇಹಿತರೆ ನಿಮ್ಮ ಮನೆಯಲ್ಲಿ ಕುಬೇರ ನೆಲೆಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ ಹಾಗಾದರೆ ಈ ದೀಪಾವಳಿ ದಿನದಂದು ಈ ವಸ್ತುಗಳಲ್ಲಿ ಯಾವುದಾದರೂ ಒಂದು ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ನೀವೇ ಕುಬೇರ ಆಗುವ ಸಾಧ್ಯತೆ ಹೆಚ್ಚು ಮನೆಯಲ್ಲಿ ಈ ವಸ್ತು ಇಟ್ಟರೆ ಕುಬೇರ ತಾನಾಗಿಯೇ ಬರುತ್ತಾನೆ ಮನೆಯಲ್ಲಿ ಸಾಕಷ್ಟು ರೀತಿಯ ಸಕಾರಾತ್ಮಕ ಶಕ್ತಿ ಉದ್ಬವ ಆಗಲಿದೆ. ನಮ್ಮ ಮನೆಗೆ ಒಳ್ಳೆಯ ರೀತಿಯ ಧನ ಪ್ರಾಪ್ತಿ ಆಗುತ್ತದೆ ಅಂದರೆ ನಾವು ಈ ರೀತಿಯ ವಿಧಾನವನ್ನು ಪಾಲಿಸುತ್ತೇನೆ ನಿಮ್ಮ ಮನೆಯಲ್ಲಿ ಧನ ದೇವತೆ ನೆಲಸಬೇಕಾದರೆ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ಇರಬೇಕು. ಹಾಗೆಯೇ ಈ ವಸ್ತುಗಳನ್ನು ಇಡುವುದರಿಂದ ಶಾಂತಿ ನೆಮ್ಮದಿ ಸುಖ ಅದೆಲ್ಲವನ್ನೂ ಅಷ್ಟಲ್ಲದೆ ಹೆಚ್ಚು ಸಂಪತ್ತನ್ನು ಒದಗಿಸಿ ಕೊಡುತ್ತದೆ. ಇದರಲ್ಲಿ ಯಾವುದಾದರೂ ಒಂದು ವಸ್ತುವನ್ನು ತಂದು ಇಟ್ಟರೆ ಸಾಕು ಧನ ಪ್ರಾಪ್ತಿ ಖಂಡಿತ. ಈ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ.
ಶ್ರೀ ಚಕ್ರವನ್ನು ದೀಪಾವಳಿಯ ದಿನದಂದು ತಂದು ಪೂಜೆಯ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿದರೆ ಧನದ ಸುರಿಮಳೆ ಆಗುವುದು ಖಂಡಿತ ಹಾಗೆಯೇ ಇದರಿಂದ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ ಆಗುತ್ತದೆ. ಇನ್ನು ಬೆಳ್ಳಿಯ ಲಕ್ಷ್ಮಿ ಅಥವಾ ಬೆಳ್ಳಿಯ ಗಣಪತಿ ಅಥವ ನಿಮ್ಮ ಶಕ್ತಿ ಅನುಸಾರ ತಾಮ್ರದ ಗಣಪತಿ ಅಥವ ಲಕ್ಷ್ಮಿ ಇದನ್ನು ಮುಖ್ಯವಾಗಿ ಹಬ್ಬದ ದಿನದಂದು ತರುವುದು ಬಹಳ ಉತ್ತಮ, ಅದಲ್ಲದೆ ಈ ಲಕ್ಷ್ಮಿಯನ್ನು ಎಲ್ಲಾ ದಿನದಂದು ಪೂಜೆ ಮಾಡಿದರೆ ಲಕ್ಷ್ಮಿ ಖಂಡಿತ ಒಲಿದು ಬರುತ್ತಾಳೆ. ಮುಂದಿನ ವಸ್ತು ಲಘು ತೆಂಗಿನಕಾಯಿ ಇದನ್ನು ಶ್ರೀ ಮಹಾ ಲಕ್ಷ್ಮಿಯ ಪ್ರತಿ ರೂಪವಾಗಿ ಬಳಸುತ್ತಾರೆ ಹಾಗೆಯೇ ಇದರ ವೈಶಿಷ್ಟ ಕೂಡ ಹೆಚ್ಚಾಗಿ ಇರುತ್ತದೆ ಇದನ್ನು ಪೂಜೆಯ ಕೋಣೆಯಲ್ಲಿ ಕೆಂಪು ಬಟ್ಟೆಯಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಯಾರಿಗೂ ಕಾಣದಂತೆ ಪೂಜೆಯ ಕೋಣೆಯಲ್ಲಿ ಇಟ್ಟು ನಂತರ ಪೂಜೆ ಮಾಡಿದರೆ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ ಎಂದು ಹೇಳುತ್ತಾರೆ ಜ್ಯೋತಿಷ್ಯರು. (ನಿಮಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕರೆ ಮಾಡಿರಿ 9743666601)
ಇನ್ನು ಕುಬೇರನ ಪ್ರತಿಮೆ ಇದನ್ನು ತರುವುದು ಬಹಳ ಉತ್ತಮ ಇದು ಬಹಳ ಜನರಿಗೆ ತಿಳಿದಿರುತ್ತದೆ ಕುಬೇರ ಸಂಪತ್ತಿಗೆ ಒಡೆಯ ಕುಬೇರನ ಪ್ರತಿಮೆ ತಂದುಉತ್ತರ ದಿಕ್ಕಿನಲ್ಲಿ ಇಡುವುದರಿಂದ ಕುಬೇರ ಧನದ ಸುರಿಮಳೆ ಸುರಿಸುತ್ತಾನೆ ಎಂದು ಹೇಳುತ್ತಾರೆ ಇನ್ನು ಮಹಾಲಕ್ಷ್ಮಿಯ ಪಾದುಕೆ ಈ ಪಾದುಕೆ ಸಾಕ್ಷಾತ್ ಅಮ್ಮನವರ ಪಾದುಕೆ ಆಗುವುದರಿಂದ ಬೆಳ್ಳಿಯ ಅಥವಾ ತಾಮ್ರದ ಪಾದವನ್ನು ತಂದು ನೀವು ಎಲ್ಲಿ ಹಣವನ್ನು ಸಂಗ್ರಹಿಸಿದ್ದಿರೋ ಅಲ್ಲಿ ಈ ಪಾದವನ್ನು ಇಡೀ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಆಕರ್ಷಿತರಾಗಿ ಸದಾ ನೆಳಸಿರುವಳು ಎಂದು ಹೇಳುತ್ತಾರೆ. ಇನ್ನು ಲಕ್ಷ್ಮಿಯ ಕವಡೆಗಳು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ನೋಡಲು ಚಿಕ್ಕದಾದರೂ ಇದರ ಶಕ್ತಿ ಅಪಾರವಾದದ್ದು ಇದನ್ನು ಮಹಾ ಲಕ್ಷ್ಮಿಯ ಸಹೋದರಿ ಎಂದು ಕರೆಯುತ್ತಾರೆ ಹಾಗಾಗಿ ಈ ಕವಡೆ ಗಳಿಗೆ ಧನವನ್ನು ಆಕರ್ಷಿಸುವ ಶಕ್ತಿ ಹೆಚ್ಚಾಗಿ ಇದೆ ಎಂದು ಹೇಳಬಹುದು. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರೆಯದಿರಿ.