ಕಾರ್ಕಳ: ಜ.25,26 ರಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕಾರ್ಕಳ:ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್, ಕಾರ್ಕಳ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ಈ ಸಂದರ್ಶನವು ಜನವರಿ 25 ಹಾಗೂ 26 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ಆವರಣದಲ್ಲಿ ನಡೆಯಲಿದೆ.

ಹುದ್ದೆಗಳು:
🔹ಲ್ಯಾಬ್ ಅಸಿಸ್ಟೆಂಟ್ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ – PCMB ಅಭ್ಯರ್ಥಿಗಳಿಗೆ ಆದ್ಯತೆ) – 📍ಕಾರ್ಕಳ.
🔹ಆಫೀಸ್ ಅಸಿಸ್ಟೆಂಟ್ –📍 ಕಾರ್ಕಳ ಹಾಗೂ ಶಿವಮೊಗ್ಗ
🔹ಅಕೌಂಟೆಂಟ್ (ಟ್ಯಾಲಿ ಮತ್ತು GST ಜ್ಞಾನ ಕಡ್ಡಾಯವಾಗಿರಬೇಕು) – 📍ಶಿವಮೊಗ್ಗ
🔹ಟೈಪಿಸ್ಟ್ (ಇಂಗ್ಲಿಷ್ ಹಾಗೂ ಕನ್ನಡ ಟೈಪಿಂಗ್ ಕಡ್ಡಾಯವಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ) – 📍ಹಾಸನ

ಈ ಹಿಂದೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳೂ ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ತಮ್ಮ ರೆಸ್ಯೂಮ್‌ ಅನ್ನು ಕಡ್ಡಾಯವಾಗಿ ತರಬೇಕು ಎಂದು ಸಂಸ್ಥೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:📞9606997391