ಮಣಿಪಾಲದ ಉಡುಪಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್‌ನಲ್ಲಿದೆ ನಿಮಗೆ ಭವಿಷ್ಯ ಕೊಡುವ ಕೋರ್ಸ್ ಗಳು: ಪ್ರವೇಶಾತಿ ಶುರು, ಅರ್ಜಿ ಸಲ್ಲಿಸಿ

ಉಡುಪಿ: ಮಣಿಪಾಲದಲ್ಲಿರುವ ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ನಲ್ಲಿ 2026ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಆರೋಗ್ಯ, ವಾಣಿಜ್ಯ, ತಂತ್ರಜ್ಞಾನ ಹಾಗೂ ಸೃಜನಾತ್ಮಕ ಕ್ಷೇತ್ರಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಈ ಸಂಸ್ಥೆ ಒದಗಿಸುತ್ತಿದ್ದು, ವಿದ್ಯಾರ್ಥಿಗಳಿಗೆ ವಿಶಾಲ ಆಯ್ಕೆಗಳನ್ನು ನೀಡುತ್ತಿದೆ.

ಡಿಪ್ಲೊಮಾ ವಿಭಾಗದಲ್ಲಿ DMLT, DMIT ಹಾಗೂ D.AT & OT ಕೋರ್ಸ್‌ಗಳು ಲಭ್ಯವಿದ್ದು, ನರ್ಸಿಂಗ್ ವಿಭಾಗದಲ್ಲಿ GNM, B.Sc, PCBS Sc ಮತ್ತು MSc ಕೋರ್ಸ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ.ಆರೋಗ್ಯ ಸಂಬಂಧಿತ ಕೋರ್ಸ್‌ಗಳಾದ ಫಿಸಿಯೋಥೆರಪಿ (B.PT), ರೇಡಿಯಾಲಜಿ (B.MRIT), ರೆಸ್ಪಿರೇಟರಿ ಟೆಕ್ನಾಲಜಿ (B.RT), ಲ್ಯಾಬ್ ಸೈನ್ಸ್ (B.MLS) ಹಾಗೂ ಕಾರ್ಡಿಯಾಕ್ ಕೇರ್ (B.Sc CCT) ವಿದ್ಯಾರ್ಥಿಗಳ ಕೋರ್ಸ್ ಗಳು ಬೇಡಿಕೆಯಲ್ಲಿದೆ.ಇದರ ಜೊತೆಗೆ ಫುಡ್ ಟೆಕ್ನಾಲಜಿ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳೂ ಲಭ್ಯವಿವೆ.

ವಾಣಿಜ್ಯ ಕ್ಷೇತ್ರದಲ್ಲಿ BBA ಹಾಗೂ B.Com ಪದವಿಗಳನ್ನು ಏವಿಯೇಶನ್ & ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಮತ್ತು ಸಪ್ಲೈ ಚೈನ್ & ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ವಿಶೇಷತೆಗಳೊಂದಿಗೆ ನೀಡಲಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ BCA ಕೋರ್ಸ್ AI, ಬಿಗ್ ಡೇಟಾ ಹಾಗೂ ಸೈಬರ್ ಸೆಕ್ಯುರಿಟಿ ವಿಷಯಗಳೊಂದಿಗೆ ಲಭ್ಯವಿದೆ.ಇನ್ನು ಫ್ಯಾಷನ್ ಡಿಸೈನಿಂಗ್ ಹಾಗೂ ಇಂಟೀರಿಯರ್ ಡಿಸೈನಿಂಗ್ ಕೋರ್ಸ್‌ಗಳು ಕೂಡ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ವೃತ್ತಿ ಆಯ್ಕೆಯನ್ನು ನೀಡುತ್ತಿವೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತರು 6362035283 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.