udupixpress
Home Trending ಕೊರೊನಾ ವೈರಸ್: ಒಂದೇ ದಿನದಲ್ಲಿ 170 ಜನ ಸಾವು, 6387 ಮಂದಿಯಲ್ಲಿ ಸೋಂಕು ದೃಢ

ಕೊರೊನಾ ವೈರಸ್: ಒಂದೇ ದಿನದಲ್ಲಿ 170 ಜನ ಸಾವು, 6387 ಮಂದಿಯಲ್ಲಿ ಸೋಂಕು ದೃಢ

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6387 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಕೊರೊನಾ ಸೋಂಕಿನಿಂದಾಗಿ 170 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಬೆಳಿಗ್ಗೆ ತಿಳಿಸಿದೆ.

ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ. 64,425 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಸೋಂಕಿನಿಂದ 4,337 ಮಂದಿ ಬಲಿಯಾಗಿದ್ದಾರೆ.

error: Content is protected !!