‘ಕಾರ್ನರ್ ಹೌಸ್’ ಕೇಕ್ ಶಾಪ್ ಗೆ ಎರಡನೇ ವರ್ಷದ ಸಂಭ್ರಮ: ವೈರಟಿ ಕೇಕ್ ಗಳ ಮೇಲೆ ಶೇ. 10ರಷ್ಟು ಡಿಸ್ಕೌಂಟ್

ಮಣಿಪಾಲ: ಮಣಿಪಾಲ ಅಲೆವೂರು ರೋಡ್ ನ ಬಾಳಿಗಾ ಬಿಲ್ಡಿಂಗ್ ನಲ್ಲಿರುವ ‘ಕಾರ್ನರ್ ಹೌಸ್’ ಕೇಕ್ ಶಾಪ್ ಗೆ ಎರಡನೇ ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕಾರ್ನರ್ ಹೌಸ್ ಎಲ್ಲ ಬಗೆಯ ಕೇಕ್ ಗಳ ಮೇಲೆ ಶೇ. 10ರಷ್ಟು ರಿಯಾಯಿತಿ ಆಫರ್ ಘೋಷಿಸಿದೆ.

ಆಗಸ್ಟ್ 22 ರವರೆಗೆ ಮಾತ್ರ ಈ ವಿಶೇಷ ಆಫರ್ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು ಕೂಡಲೇ ಶಾಪ್ ಗೆ ಭೇಟಿಕೊಟ್ಟು ವೈರಟಿ ಕೇಕ್ ಗಳ ಸ್ವಾದವನ್ನು ಸವಿಯಿರಿ.
Novelty ಕೇಕ್, customised ಕೇಕ್, doll ಕೇಕ್, fondant ಕೇಕ್ ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ. ಕೇಕ್ ಗಳನ್ನು ಆರ್ಡರ್ ಮಾಡಲು ಮೊ.ನಂ. 81975 47701 ಅಥವಾ
63603 87764 ಸಂಪರ್ಕಿಸಬಹುದು.