ರಕ್ಷಿತ್ ಶೆಟ್ಟಿಯವರ ಮಮತೆಯ ಕರೆಯೋಲೆ : ಮತದಾನ ಜಾಗೃತಿ.. ಮದುವೆಯ ಆಮಂತ್ರಣ ಪತ್ರಿಕೆಯ ರೂಪದಲ್ಲಿ ಮೂಡಿ ಬಂದ ಹೊಸ ಪರಿಕಲ್ಪನೆ

ಇಲ್ಲೊಬ್ಬರು ವಿನೂತನವಾಗಿ ಮತದಾನ ಜಾಗೃತಿ ಮೂಡಿಸಿ ಸುದ್ದಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಎನ್ನುವವರು ಮತದಾನದ ಮಮತೆಯ ಕರೆಯೋಲೆಯೊಂದಿಗೆ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಕರೆ ನೀಡಿದ್ದಾರೆ.