ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ತಾಯಿ ಪಾವೊಲಾ ಮೈನೋ ಆಗಸ್ಟ್ 27 ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ಮಂಗಳವಾರದಂದು ಇಟಲಿಯಲ್ಲಿ ನಡೆಯಿತು. ಕಳೆದ ವಾರ ಸೋನಿಯಾ ಗಾಂಧಿ ತಮ್ಮ ತಾಯಿಯನ್ನು ಭೇಟಿಯಾಗಲು ಇಟಲಿಗೆ ತೆರಳಿದ್ದರು. ಗಾಂಧಿಯವರ ಈ ಪ್ರವಾಸವು ವೈದ್ಯಕೀಯ ತಪಾಸಣೆಯ ಭಾಗವಾಗಿತ್ತು, ಅಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಕೂಡಾ ಇದ್ದರು.
ಕಾಂಗ್ರೆಸ್ ಅಧ್ಯಕ್ಷೆ ತಾಯಿಗೆ 90 ವರ್ಷವಾಗಿತ್ತು ಮತ್ತು ಅವರು ಅನಾರೋಗ್ಯದ ಬಳಲುತ್ತಿದ್ದರು.
Smt. Sonia Gandhi’s mother, Mrs. Paola Maino passed away at her home in Italy on Saturday the 27th August, 2022. The funeral took place yesterday.
— Jairam Ramesh (@Jairam_Ramesh) August 31, 2022
ಸೋನಿಯಾ ಗಾಂಧಿಯ ತಾಯಿಯ ಸಾವಿಗೆ ದೇಶದ ಪ್ರಧಾನಿ ಮೋದಿಯಾಗಿ ಎಲ್ಲರೂ ಸಂತಾಪ ಸೂಚಿಸಿದ್ದಾರೆ.
Condolences to Sonia Gandhi Ji on the passing away of her mother, Mrs. Paola Maino. May her soul rest in peace. In this hour of grief, my thoughts are with the entire family.
— Narendra Modi (@narendramodi) August 31, 2022