Home » ಕಾಂಗ್ರೆಸ್ನಿಂದ ಪೊಲೀಸರಿಗೆ ದೂರು: ರಾಹುಲ್ ಗಾಂಧಿ ವಿರುದ್ಧ “ಆಕ್ಷೇಪಾರ್ಹ” ಪೋಸ್ಟ್
ಕಾಂಗ್ರೆಸ್ನಿಂದ ಪೊಲೀಸರಿಗೆ ದೂರು: ರಾಹುಲ್ ಗಾಂಧಿ ವಿರುದ್ಧ “ಆಕ್ಷೇಪಾರ್ಹ” ಪೋಸ್ಟ್
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ರಾಜಸ್ಥಾನದಲ್ಲಿ ನಾಳೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.